Monday, March 7, 2011

ಜಿಲ್ಲಾ ಕನ್ನಡ ತೇರಿಗೆ ಅದ್ದೂರಿ ಸಾಂಪ್ರದಾಯಿಕ ಚಾಲನೆ

ಮಂಗಳೂರು. ಮಾರ್ಚ್,07:ಬೆಳಗಾವಿಯಲ್ಲಿ ಮಾರ್ಚ್ 11 ರಿಂದ ಆರಂಭವಾಗಲಿರುವ ವಿಶ್ವ ಕನ್ನಡ ಸಮ್ಮೇಳ ನದ ಅಂಗ ವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ತೇ ರಿಗೆ ಇಂದು ವಿದ್ಯುಕ್ತ ವಾಗಿ ಸಾಂಪ್ರ ದಾಯಿಕ ವಾಗಿ ದ.ಕ. ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಶೈಲಜಾ ಭಟ್ ಅವರು ಚಾಲನೆ ನೀಡಿ ದರು.ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ,ಅಡಿಕೆ ಗೊನೆ ಗಳ ಮಧ್ಯೆ ಯಲ್ಲಿಟ್ಟು ಕನ್ನಡ ದ ದೀಪ ವನ್ನು ಸಾಂಪ್ರ ದಾಯಿಕ ವಾಗಿ ಹಚ್ಚುವ ಮೂಲಕ ಹಾಗೂ ಅಡಿಕೆ ಹೊಂಬಾ ಳೆಯನ್ನು ಬಿಡಿ ಸುವ ಮೂಲಕ ದ.ಕ. ಜಿಲ್ಲೆಯ ಕನ್ನಡ ತೇರಿಗೆ ಚಾಲನೆ ಮಾಡಿ ದರು.ನೊಗ ಹೊತ್ತ ಜೋಡಿ ಎತ್ತು ಗಳನ್ನು ಮುನ್ನಡೆ ಸುವಂ ತಿರುವ ಕನ್ನಡ ದ ತೇರಿನ ಇಕ್ಕೆಲ ಗಳಲ್ಲಿ ಜಿಲ್ಲೆಯ ಹೆಸ ರಾಂತ ಸಾಹಿತಿ ಗಳಾದ ಡಾ.ಪಂಜೆ ಮಂಗೇ ಶರಾಯ,ಕಾ ರ್ನಾಡ್ ಸದಾ ಶಿವ ರಾಯ,ಡಾ. ಕೋಟ ಶಿವ ರಾಮ ಕಾ ರಂತ, ಬಿ,ಎಂ.ಇದಿ ನಬ್ಬ ಮುಂತಾ ದ ಕವಿ ಪುಂಗ ವರ ಚಿತ್ರ ಗಳು,ಸಾಂಸ್ಕೃ ತಿಕ ಕಲಾ ವೈಭವ ಯಕ್ಷ ಗಾನ ಮುಂತಾ ದ ಚಿತ್ರ ಗಳನ್ನು ಬಿಡಿಸ ಲಾಗಿದೆ. ತೇರಿನ ಮುಂಭಾ ಗದಲ್ಲಿ ಯಕ್ಷ ಗಾನ ವೇಷ ಧಾರಿ ಗಳ,ಚೆಂಡೆ ವಾದ್ಯ ಗಳ ಹಾಗೂ ಗಾರುಡಿ ಗೊಂಬೆ ಗಳ ಕುಣಿತ ಆಕರ್ಷ ಕವಾ ಗಿತ್ತು.ದ.ಕ. ಜಿಲ್ಲಾ ಕನ್ನಡ ತೇರು ಜಿಲ್ಲೆಯ ವಿವಿಧ ಭಾಗ ಗಳಲ್ಲಿ ಸಂಚ ರಿಸಿ ಮಾರ್ಚ್ 11 ರಂದು ಬೆಳ ಗಾವಿ ಯನ್ನು ತಲು ಪಲಿದೆ.ಸಂಸ ದರಾದ ನಳಿನ್ ಕುಮಾರ್ ಕಟೀಲ್, ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ.ನಾಗ ರಾಜ ಶೆಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷ ತ್ತಿನ ಮಾಜಿ ಆಧ್ಯಕ್ಷ ರಾದ ಹರಿ ಕೃಷ್ಣ ಪುನ ರೂರು, ಜಿಲ್ಲಾಧಿ ಕಾರಿ ಸುಭೋದ್ ಯಾದವ್, ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಪಿ.ಶಿವ ಶಂಕ ರ್,ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ,ಸಹಾ ಯಕ ಕಮೀಷ ನರ್ ಪ್ರಭು ಲಿಂಗ ಕವಳಿ ಕಟ್ಟಿ,ಮಂಗ ಳೂರು ತಹ ಶೀಲ್ದಾರ್ ಮಂಜು ನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಸಹಾ ಯಕ ನಿರ್ದೇ ಶಕಿ ಮಂಗ ಳಾ ವೆಂ.ನಾಯಕ್, ಬ್ಯಾರಿ ಸಾಹಿತ್ಯ ಅಕಾ ಡಮಿ ಅಧ್ಯಕ್ಷ ಎ.ಬಿ. ಅಬ್ದುಲ್ ರಹಿ ಮಾನ್, ಜಿಲ್ಲಾ ಪಂಚಾ ಯತ್ ಸದಸ್ಯರು ಸೇರಿ ದಂತೆ ಅನೇಕ ಗಣ್ಯರು ಹಾಜರಿದ್ದರು.