Sunday, March 6, 2011

ಮಂಗಳೂರಿನಲ್ಲಿ ವೈಭವದ 'ರಾಯರಥ'

ಮಂಗಳೂರು,ಮಾರ್ಚ್.06: ಹಂಪಿಯ ವಿಜಯ ನಗರ ಸಾಮ್ರಾಜ್ಯದ ಸಾಮ್ರಾಟ ಶ್ರೀ ಕೃಷ್ಣ ದೇವ ರಾಯರ ಪಟ್ಟಾ ಭಿಷೇ ಕದ 500 ನೇ ವರ್ಷದ ಸ್ಮರ ಣಾರ್ಥ ಮಂಗ ಳೂರಿನ ನೆಹರು ಮೈದಾ ನಿನಲ್ಲಿ ಆಯೋ ಜಿಸಿದ್ದ ಎರಡು ದಿನ ಗಳ ಧ್ವನಿ ಮತ್ತು ಬೆಳ ಕಿನ ವಿಶಿಷ್ಟ ಸಂಯೋ ಜನೆಯ ರಾಯ ರಥ ಕ್ಕೆ ದೀವ ಟಿಗೆ ಉರಿ ಸುವ ಮೂಲಕ ಜಿಲ್ಲಾ ಉಸ್ತು ವರಿ ಸಚಿವ ರಾದ ಕೃಷ್ಣ ಜೆ. ಪಾಲೆಮಾರ್ ಅವರು ಶನಿ ವಾರ ಚಾಲನೆ ನೀಡಿ ದರು. ನಾಡಿನ ಶ್ರೀಮಂತ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಶ್ರೀ ಕೃಷ್ಣ ದೇವರಾಯರ ಅವರು ಅತ್ಯುತ್ತಮ ಆಡಳಿತಗಾರರೆಂಬ ಹಿರಿಮೆಗೆ ಪಾತ್ರರಾದವರು.ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರ ಅವರನ್ನು ಯೋಗ್ಯ ರೀತಿಯಲ್ಲಿ ಗೌರವಿಸುತ್ತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.ಶಾಸಕ ಹಾಗೂ ವಿಧಾನ ಸಭೆಯ ಉಪ ಸಭಾ ಪತಿ ಎನ್.ಯೋ ಗಿಶ್ ಭಟ್, ಶಾಸಕ ರಾದ ಯು.ಟಿ. ಖಾದರ್, ಕರಾ ವಳಿ ಅಭಿ ವೃದ್ದಿ ಪ್ರಾಧಿ ಕಾರದ ಅಧ್ಯಕ್ಷೆ ಬಿ. ನಾಗ ರಾಜ ಶೆಟ್ಟಿ,ಜಿ.ಪಂ. ಅಧ್ಯಕ್ಷೆ ಶೈಲಜ ಭಟ್,ಜಿಲ್ಲಾ ಧಿಕಾರಿ ಸುಬೋಧ್ ಯಾದವ್,ಅಪರ ಜಿಲ್ಲಾಧಿ ಕಾರಿ ಪ್ರಭಾ ಕರ ಶರ್ಮಾ,ಪೋಲಿಸ್ ಆಯುಕ್ತ ಸೀ ಮಂತ್ ಕುಮಾರ್ ಸಿಂಗ್,ಪ್ರವಾ ಸ್ಯೋ ದ್ಯಮ ಇಲಾಖೆ ಯ ಸಹಾ ಯಕ ನಿರ್ದೇ ಶಕ ಮಹೇಶ್ ಕುಮಾರ್, ಯೋಜನೆಯ ಸಹಾಯಕ ನಿರ್ದೇಶಕ ಎಂ.ಕೆ.ಮಠ ಮತ್ತಿರರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.