Saturday, January 14, 2012

ವೈವಿಧ್ಯಮಯ ನೃತ್ಯ ಪ್ರದರ್ಶನ

ಮಂಗಳೂರು: ನಗರದ ಟಿ.ಎಂ.ಎ ಪೈ ಸಭಾಂಗಣದಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವದ ತೃತೀಯ ದಿನವಾದ ಶನಿವಾರ ಫೋಕ್ ಡ್ಯಾನ್ಸ್ ಸ್ಫರ್ಧೆ ನಡೆಯಿತು.ದೇಶದ ವಿವಿದೆಡೆಗಳಿಂದ ಆಗಮಿಸಿದ ಯುವ ಜನತೆ ಭಾಗಿಗಾಳಿದ್ದವು. ಈ ತಂಡಗಳು ನೀಡಿದ ಪ್ರದರ್ಶನ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.