Monday, January 23, 2012

ಪಿಲಿಕುಳದಲ್ಲಿ ಬಾಲಪ್ರತಿಭಾ ಪ್ರದರ್ಶನದ ಅನಾವರಣ

ಮಂಗಳೂರು,ಜನವರಿ.23: ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯುತ್ತಿರುವ ಬಾಲ ಭಾರತ ಸೃಜನೋತ್ಸವದ 2 ನೇ ದಿನವಾದ ಇಂದು ವಿವಿಧ ರಾಜ್ಯಗಳಿಂದ ಆಗಮಿಸಿದ ಬಾಲ ಪ್ರತಿಭೆಗಳು ತಮ್ಮ,ತಮ್ಮ ನಾಡಿನ ಕಲಾ ಶ್ರೀಮಂತಿಕೆಯನ್ನು ಪ್ರದರ್ಶಿಸಿದರು.