ಅಂಗವಾಗಿ ಮಂಗಳೂರಿನ ಆರ್.ಟಿ.ಓ. ಕಚೇರಿ ಆವರಣದಲ್ಲಿ ವಾಹನಗಳಿಗೆ "ಯುವಜನೋತ್ಸವ ಸ್ಟಿಕ್ಕರ್ " ನೀಡಿ ಪ್ರಚಾರಗೊಳಿಸುವ ಕಾರ್ಯ ನಡೆಯಿತು. ಮಂಗಳೂರು ನಗರದ ಅಟೋ ರಿಕ್ಷಾ, ವಾಹನಗಳಿಗೆ ಧ್ವಜ ಹಾಗೂ ಸ್ಟಿಕ್ಕರ್ ಅಳವಡಿಸುವ ಮೂಲಕ ಯುವಜನೋತ್ಸವ ಇನ್ನಷ್ಟು ಪ್ರಚಾರಪಡೆದುಕೊಳ್ಳುವಂತೆ ಮಾಡಲಾಯಿತು. ಮಂಗಳೂರು ನಗರದ ತುಂಬೆಲ್ಲಾ ಸಂಚರಿಸುವ ವಾಹನ, ಬಸ್ಸುಗಳಲ್ಲಿ ಇದೀಗ ಯುವಜನೋತ್ಸವದ ಧ್ವಜಗಳು ಹಾರಾಡುತ್ತಿವೆ. ಒಟ್ಟಿನಲ್ಲಿ ಯುವಜನೋತ್ಸವದ ಕಳೆ ಮತ್ತಷ್ಟು ಹೆಚ್ಚುತ್ತಿದೆ.
Friday, January 6, 2012
ವಾಹನಗಳಿಗೆ ಸ್ಟಿಕ್ಕರ್
ಮಂಗಳೂರು,ಜನವರಿ.06:17ನೇ ರಾಷ್ಟ್ರೀಯ ಯುವಜನೋತ್ಸವದ
ಅಂಗವಾಗಿ ಮಂಗಳೂರಿನ ಆರ್.ಟಿ.ಓ. ಕಚೇರಿ ಆವರಣದಲ್ಲಿ ವಾಹನಗಳಿಗೆ "ಯುವಜನೋತ್ಸವ ಸ್ಟಿಕ್ಕರ್ " ನೀಡಿ ಪ್ರಚಾರಗೊಳಿಸುವ ಕಾರ್ಯ ನಡೆಯಿತು. ಮಂಗಳೂರು ನಗರದ ಅಟೋ ರಿಕ್ಷಾ, ವಾಹನಗಳಿಗೆ ಧ್ವಜ ಹಾಗೂ ಸ್ಟಿಕ್ಕರ್ ಅಳವಡಿಸುವ ಮೂಲಕ ಯುವಜನೋತ್ಸವ ಇನ್ನಷ್ಟು ಪ್ರಚಾರಪಡೆದುಕೊಳ್ಳುವಂತೆ ಮಾಡಲಾಯಿತು. ಮಂಗಳೂರು ನಗರದ ತುಂಬೆಲ್ಲಾ ಸಂಚರಿಸುವ ವಾಹನ, ಬಸ್ಸುಗಳಲ್ಲಿ ಇದೀಗ ಯುವಜನೋತ್ಸವದ ಧ್ವಜಗಳು ಹಾರಾಡುತ್ತಿವೆ. ಒಟ್ಟಿನಲ್ಲಿ ಯುವಜನೋತ್ಸವದ ಕಳೆ ಮತ್ತಷ್ಟು ಹೆಚ್ಚುತ್ತಿದೆ.
ಅಂಗವಾಗಿ ಮಂಗಳೂರಿನ ಆರ್.ಟಿ.ಓ. ಕಚೇರಿ ಆವರಣದಲ್ಲಿ ವಾಹನಗಳಿಗೆ "ಯುವಜನೋತ್ಸವ ಸ್ಟಿಕ್ಕರ್ " ನೀಡಿ ಪ್ರಚಾರಗೊಳಿಸುವ ಕಾರ್ಯ ನಡೆಯಿತು. ಮಂಗಳೂರು ನಗರದ ಅಟೋ ರಿಕ್ಷಾ, ವಾಹನಗಳಿಗೆ ಧ್ವಜ ಹಾಗೂ ಸ್ಟಿಕ್ಕರ್ ಅಳವಡಿಸುವ ಮೂಲಕ ಯುವಜನೋತ್ಸವ ಇನ್ನಷ್ಟು ಪ್ರಚಾರಪಡೆದುಕೊಳ್ಳುವಂತೆ ಮಾಡಲಾಯಿತು. ಮಂಗಳೂರು ನಗರದ ತುಂಬೆಲ್ಲಾ ಸಂಚರಿಸುವ ವಾಹನ, ಬಸ್ಸುಗಳಲ್ಲಿ ಇದೀಗ ಯುವಜನೋತ್ಸವದ ಧ್ವಜಗಳು ಹಾರಾಡುತ್ತಿವೆ. ಒಟ್ಟಿನಲ್ಲಿ ಯುವಜನೋತ್ಸವದ ಕಳೆ ಮತ್ತಷ್ಟು ಹೆಚ್ಚುತ್ತಿದೆ.
Labels:
ಯುವಜನೋತ್ಸವ