Wednesday, January 11, 2012

17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಕಡಲತಡಿ ಮಂಗಳೂರು ಸಜ್ಜು

ಮಂಗಳೂರು,ಜನವರಿ.11: ಹದಿನೇಳನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಕಡಲತಡಿ ಮಂಗಳೂರು ಸಂಪೂರ್ಣ ಸಜ್ಜಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಈಗಾಗಲೇ ಮೂರುವರೆ ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸಿದ್ದಾರೆ.ದೇಶದ ಬಹು ತೇಕ ಎಲ್ಲಾ ರಾಜ್ಯ ಗಳಿಂದ ಪ್ರತಿ ನಿಧಿ ಗಳು ಆಗ ಮಿಸಿ ದ್ದಾರೆ. ಮುಂ ದಿನ ಐದು ದಿನ ಗಳ ಕಾಲ ತಮ್ಮ ಪ್ರತಿಭೆ ಗಳನ್ನು ಅವರು ಪ್ರದ ಶರ್ಿ ಸಲಿದ್ದು, ಅವ ರಿಗೆ ಎಲ್ಲಾ ವ್ಯವಸ್ಥೆ ಗಳನ್ನು ಕಲ್ಪಿ ಸಲಾ ಗಿದೆ. ಊಟ, ವಸತಿ ಮತ್ತು ಕಾರ್ಯ ಕ್ರಮ ನಡೆ ಯುವ ಸ್ಥಳ ಗಳಿಗೆ ತೆರ ಳಲು ವಾಹ ನದ ವ್ಯವಸ್ಥೆ ಯನ್ನು ಮಾಡಲಾಗಿದೆ. ವ್ಯವಸ್ಥೆ ಬಗ್ಗೆ ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ ಜೈರಾಜ್ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಯುವ ಜನೋತ್ಸ ವದಲ್ಲಿ ಭಾಗವ ಹಿಸಲು ಆಗಮಿ ಸಿರುವ ಪ್ರತಿ ನಿಧಿ ಗಳಲ್ಲಿ ಬಹುತೇಕ ಮಂದಿ ಗ್ರಾಮೀಣ ಪ್ರದೇಶದಿಂದ ಆಗಮಿಸಿ ದವರಾಗಿದ್ದಾರೆ. ದೇಶದ ವಿವಿಧ ಭಾಗಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಇಲ್ಲಿ ಲಭಿಸಲಿದೆ. ನಿರೀಕ್ಷೆಗೂ ಮೀರಿ ಪ್ರತಿನಿಧಿಗಳು ಯುವಜನೋತ್ಸವದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದು, ಎಲ್ಲರಿಗೂ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂದರು.
ಜನ ವರಿ 12ರಂದು ಸಂಜೆ 3 ಗಂಟೆಗೆ ನೆಹರು ಕ್ರೀಡಾಂ ಗಣ ದಲ್ಲಿ ಮೆರ ವಣಿ ಗೆಗೆ ಚಾಲನೆ ನೀಡ ಲಾಗು ವುದು. ಮೆರ ವಣಿಗೆ ಮಂಗಳಾ ಕ್ರೀಡಾಂ ಗಣದ ತನಕ ನಡೆ ಯಲಿದೆ. ಸಂಜೆ 5.30 ಗಂಟೆಗೆ ಯುವ ಜನೋ ತ್ಸವದ ಉದ್ಘಾ ಟನಾ ಕಾರ್ಯ ಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸದಾನಂದ ಗೌಡ ಅವರು ಯುವಜನೋತ್ಸವ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಅಜಯ್ ಮಾಕೆನ್ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಭಾಗವಹಿಸುವರು.ಪ್ರತಿ ದಿನ ಸಾಯಂ ಕಾಲ ವೈವಿ ಧ್ಯಮಯ ಸಂ ಗೀತ ರಸ ಮಂ ಜರಿ ಕಾರ್ಯ ಕ್ರಮ ಗಳನ್ನು ಆಯೋ ಜಿಸ ಲಾಗಿದೆ. ಜನ ವರಿ 13 ರಂದು ಖ್ಯಾತ ಸಂಗೀ ತಗಾರ ಹರಿ ಹರನ್ ಮತ್ತು ಲೆಸ್ಲಿ ಲೂಯಿಸ್, ಜ.14 ರಂದು ಯುಫೋ ರಿಯಾ, ಜ.15 ರಂದು ಶಿವ ಮಣಿ, ಕದ್ರಿ ಗೋಪಾಲ ಕೃಷ್ಣ, ಪ್ರವೀಣ್ ಗೋ ಡ್ಕಿಂಡಿ, ಪಂಡಿತ್ ನರ ಸಿಂಹಲು ವಡ ವಾಟಿ ಅವರಿಂದ ಕಾರ್ಯಕ್ರಮ ನಡೆಯಲಿದೆ. ಆ.16ರಂದು ವಸುಂಧರಾ ದಾಸ್ ಸಂಗೀತದ ರಸದೌತಣ ಬಡಿಸಲಿದ್ದಾರೆ ಎಂದು ಅವರು ತಿಳಿಸಿದರು.


ವೈವಿ ಧ್ಯಮಯ ಕಾರ್ಯ ಕ್ರಮ: ಐದು ದಿನ ಗಳ ಕಾಲ, ಸ್ಪರ್ಧೆ ಹಾಗೂ ಸ್ಪರ್ಧೇ ತರ ವಿಭಾಗ ಗಳಲ್ಲಿ ವೈವಿ ಧ್ಯಮಯ ಕಾರ್ಯ ಕ್ರಮ ಗಳು ನಡೆ ಯಲಿವೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 10ರ ವರೆಗೆ ಕರಾ ವಳಿ ಉತ್ಸವ ಮೈದಾ ನದಲಿ ಆಹಾ ರೋತ್ಸವ, ಯುವ ಕೀರ್ತಿ ಕಾರ್ಯ ಕ್ರಮ ನಡೆ ಯಲಿದೆ. ಜನ ವರಿ 13 ರಿಂದ ಜೆಪ್ಪಿನ ಮೊಗರು ಮತ್ತು ನೆಹರು ಮೈದಾನ ದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30 ರವ ರೆಗೆ ವೈವಿ ಧ್ಯಮಯ ಸಾಹಸ ಕ್ರೀಡೆ ಗಳನ್ನು ಆಯೋ ಜಿಸಲಾ ಗುವುದು.



ಜನ ವರಿ 13 ರಿಂದ ಕದ್ರಿ ಪಾರ್ಕಿ ನಲ್ಲಿ ಚಿತ್ರ ಕಲೆ, ಶಿಲ್ಪ ಕಲಾ ರಚನೆ, ಫೊಟೋ ಗ್ರಾಫಿ ಸ್ಪರ್ಧೆ ಸೇರಿ ದಂತೆ ಯುವ ಕಲಾ ವಿದರ ಶಿಬಿರ ನಡೆ ಯಲಿದೆ. ಪಿಲಿ ಕುಳ ನಿಸರ್ಗ ಧಾಮ ದಲ್ಲಿ ಜನ ವರಿ 15 ರಿಂದ ಬೆಳಿಗ್ಗೆ 8 ರಿಂದ ಪುಷ್ಪ ಪ್ರದ ರ್ಶನ ನಡೆ ಯಲಿದೆ. ಜನ ವರಿ 16 ರಂದು ಪಿಲಿ ಕುಳ ನಿಸರ್ಗ ಧಾಮ ದಲ್ಲಿ ಕಂ ಬಳ ಸ್ಪರ್ಧೆ ಸ್ಥಳೀಯ ಸಂಸ್ಕೃ ತಿಯನ್ನು ಪರಿ ಚಯಿ ಸಲಿದೆ.
ನಗರ ಶೃಂಗಾರ: ಐದು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ
ಇಡೀ ಮಂಗ ಳೂರು ನಗರ ವನ್ನು ಸಿಂಗ ರಿಸಲಾ ಗಿದ್ದು, ಮುಖ್ಯ ರಸ್ತೆ ಗಳಿಗೆ ವಿದ್ಯುತ್ ಅಲಂ ಕಾರ ಮಾಡ ಲಾಗಿದೆ. ಉತ್ಸ ವಕ್ಕೆ ಎಲ್ಲ ರನ್ನೂ ಸ್ವಾಗತಿ ಸುವ ಬ್ಯಾನರ್ ಗಳು, ಹೋ ರ್ಡಿಂಗ್ಸ ಗಳನ್ನು ಅಳ ವಡಿ ಸಲಾ ಗಿದೆ.ಮಂಗಳಾ ಕ್ರೀಡಾಂಗಣದಲ್ಲಿ ವಿಶಾಲವಾದ ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿದ್ದು ಆಕರ್ಷಕವಾಗಿದೆ.
ಸು ಸಜ್ಜಿತ ಮಾಧ್ಯಮ ಕೇಂ ದ್ರ: ಮುಖ್ಯ ವೇದಿ ಕೆಯ ಬಲ ಭಾಗ ದಲ್ಲಿ ಅತ್ಯಾ ಧುನಿಕ ಮೂಲ ಸೌಕರ್ಯ ಗಳನ್ನು ಒಳ ಗೊಂಡ ಸುಸ ಜ್ಜಿತ ಮಾಧ್ಯಮ ಕೇಂದ್ರ ತೆರೆ ಯಲಾ ಗಿದೆ. ಇದ ರಲ್ಲಿ 25ಕ್ಕೂ ಅಧಿಕ ಕಂಪ್ಯೂ ಟರ್ ಗಳು, ಬ್ರಾಡ್ ಬ್ಯಾಂಡ್ ಇಂಟ ರ್ನೆಟ್ ಸೌಲಭ್ಯ, ಫ್ಯಾಕ್ಸ್, ಜೆರಾಕ್ಸ್, ದೂರ ವಾಣಿ ಸಂಪರ್ಕ, ಕಾರ್ಯ ಕ್ರಮ ನೇರ ವೀಕ್ಷ ಣೆಗೆ ಟಿವಿ, ಸುದ್ದಿ ಗೋಷ್ಟಿ ನಡೆ ಸಲು ವ್ಯವ ಸ್ಥೆಯನ್ನು ಮಾಡ ಲಾಗಿದೆ ಎಂದು ವಾರ್ತಾ ಇಲಾಖೆ ನಿರ್ದೇಶಕ ಕೆ.ಎಸ್.ಬೇವಿನಮರದ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಯುವಜನ ಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ ಆರ್ ಪೆರುಮಾಳ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಮಪ್ರಸಾದ್ ಉಪಸ್ಥಿತರಿದ್ದರು.ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ. ಪಾಲೇ ಮಾರ್ ಅವರು ಅಧಿ ಕಾರಿ ಗಳೊಂ ದಿಗೆ ಬುಧ ವಾರ ಸಂಜೆ ಉದ್ಘಾ ಟನೆ,ಸಮಾ ರೋಪ ಸಮಾ ರಂಭ ನಡೆಯ ಲಿರುವ ಮಂ ಗಳ ಕ್ರೀಡಾಂ ಗಣ ಮತ್ತು ಉಟೋ ಪಚಾರ ನಡೆ ಯುತ್ತಿ ರುವ ಟಿ.ಎಂ.ಎ ಪೈ ಕನ್ವೆ ನ್ಶನ್ ಹಾಲ್ ಗಳ ಲ್ಲಿನ ವ್ಯವಸ್ಥೆ ಗಳನ್ನು ಪರಿ ಶೀಲಿ ಸಿದರು.