ಮಂಗಳೂರು: ಯುವಜನೋತ್ಸವದ ಅಂಗವಾಗಿ ದ್ವಿತೀಯ ದಿನ ಮಂಗಳೂರಿನ ಪಣಂಬೂರು ಕಡಲ ತೀರದಲ್ಲಿ ಸಾಹಸ ಪ್ರದರ್ಶನಗಳು ನಡೆದವು. ಹಲವಾರು ಯುವಜನರು ಉತ್ಸಾಹದಿಂದ ಪಾಲ್ಗೊಂಡರು.
Friday, January 13, 2012
ಬಾನಂಗಳದಲ್ಲಿ ಸಾಹಸ ಕ್ರೀಡೆ
ಮಂಗಳೂರು: ಯುವಜನೋತ್ಸವದ ಅಂಗವಾಗಿ ದ್ವಿತೀಯ ದಿನ ಮಂಗಳೂರಿನ ಪಣಂಬೂರು ಕಡಲ ತೀರದಲ್ಲಿ ಸಾಹಸ ಪ್ರದರ್ಶನಗಳು ನಡೆದವು. ಹಲವಾರು ಯುವಜನರು ಉತ್ಸಾಹದಿಂದ ಪಾಲ್ಗೊಂಡರು.
Labels:
ಯುವಜನೋತ್ಸವ