Tuesday, January 10, 2012

ಸಿದ್ಧಗೊಳ್ಳುತ್ತಿದೆ ಮಂಗಳಾ ಕ್ರೀಡಾಂಗಣ

ಯುವಜನೋತ್ಸವಕ್ಕಾಗಿ ಮಂಗಳೂರಿನ ಮಂಗಳಾ ಕ್ರೀಡಾಂಗಣ ಸಿದ್ಧಗೊಳ್ಳುತ್ತಿದೆ. ಅಂತಿಮ ಹಂತದ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ. ವೇದಿಕೆಯ ಕಾರ್ಯ ಪ್ರಗತಿಯಲ್ಲಿದೆ