Tuesday, January 4, 2011

ದಕ್ಷಿಣ ಕನ್ನಡ: ಜಿಲ್ಲಾ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟ

ಮಂಗಳೂರು,ಜನವರಿ 04: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ 35 ಸ್ಥಾನಗಳ ಪೈಕಿ 24 ಸ್ಥಾನಗಳು ಬಿಜೆಪಿಗೆ ಹಾಗೂ ಕಾಂಗ್ರೆಸ್ ಗೆ 11 ಸ್ಥಾನಗಳು ಸಿಕ್ಕಿದೆ.
ವಿಜೇತರ ವಿವರ:
ಮಂಗಳೂರು ತಾಲೂಕು:
ಕಿನ್ನಿಗೋಳಿ- ಆಶಾ ಸುವರ್ಣ, ಪುತ್ತಿಗೆ-ಸುನೀತ ಸುಚರಿತ ಶೆಟ್ಟಿ, ಕಟೀಲು-ಈಶ್ವರ ಕಟೀಲು, ಬಜ್ಪೆ- ರಿತೇಶ್ ಶೆಟ್ಟಿ, ಎಡಪದವು-ಜನಾರ್ದನ ಗೌಡ, ಕೋಟೆಕಾರು-ಸತೀಶ್ ಕುಂಪಲ(ಎಲ್ಲರೂ ಬಿಜೆಪಿ), ಶಿರ್ತಾಡಿ-ಅಂಬಿಕಾ ಶೆಟ್ಟಿ, ಗುರುಪುರ-ಯಶವಂತಿ ಆಳ್ವ, ನೀರುಮಾರ್ಗ-ಮೆಲ್ವಿನ್ ಡಿಸೋಜ, ಕೊಣಾಜೆ-ಎನ್.ಎಸ್.ಕರೀಂ(ಎಲ್ಲರೂ ಕಾಂಗ್ರೆಸ್),
ಬಂಟ್ವಾಳ ತಾಲೂಕು:
ಸಂಗಬೆಟ್ಟು-ನಳಿನಿ, ಸರಪಾಡಿ ಗಿರಿಜಾ, ಪುದು-ಜಯಶ್ರೀ, ಮಾಣಿ-ಚೆನ್ನಪ್ಪ ಕೋಟ್ಯಾನ್, ವಿಟ್ಲ-ಕೆ.ಟಿ.ಶೈಲಜಾ, ಕುರ್ನಾಡು-ಸಂತೋಷ್ ಕುಮಾರ್ ರೈ(ಎಲ್ಲರೂ ಬಿಜೆಪಿ), ತುಂಬೆ-ಮಮತಾ ಗಟ್ಟಿ, ಗೋಳ್ತಮಜಲು-ಪ್ರಕಾಶ್ಚಂದ್ರ ಶೆಟ್ಟಿ, ಕೊಳ್ನಾಡು-ಎಂ.ಎಸ್.ಮಹಮ್ಮದ್(ಎಲ್ಲರೂ ಕಾಂಗ್ರೆಸ್).
ಬೆಳ್ತಂಗಡಿ ತಾಲೂಕು:
ನಾರಾವಿ-ಸಿ.ಕೆ.ಚಂದ್ರಕಲಾ, ಅಳದಂಗಡಿ-ತುಳಸಿ ಹಾರಬೆ, ಉಜಿರೆ-ಕೊರಗಪ್ಪ, ಧರ್ಮಸ್ಥಳ- ಧನಲಕ್ಷ್ಮೀ, ಕಣಿಯೂರು-ದೇವಕಿ(ಎಲ್ಲರೂ ಬಿಜೆಪಿ), ಲಾಯಿಲಾ-ಶೈಲೇಶ್ ಕುಮಾರ್(ಕಾಂಗ್ರೆಸ್).
ಪುತ್ತೂರು ತಾಲೂಕು:
ಉಪ್ಪಿನಂಗಡಿ-ಕೇಶವ ಬಜತ್ತೂರು, ನೆಲ್ಯಾಡಿ-ಬಾಲಕೃಷ್ಣ , ಬೆಳಂದೂರು-ಸಾವಿತ್ರಿ, ಪಾಣಾಜೆ-ಮೀನಾಕ್ಷಿ, ನೆಟ್ಟಣಿಗೆ ಮುಡ್ನೂರು-ಫಕೀರ(ಎಲ್ಲರೂ ಬಿಜೆಪಿ), ಕಡಬ- ಕುಮಾರಿ(ಕಾಂಗ್ರೆಸ್).
ಸುಳ್ಯ ತಾಲೂಕು:
ಬೆಳ್ಳಾರೆ-ಆಶಾ ತಿಮ್ಮಪ್ಪ ಗೌಡ, ಜಾಲ್ಸೂರು-ನವೀನ್ ಕುಮಾರ್ ರೈ(ಬಿಜೆಪಿ), ಗುತ್ತಿಗಾರು ಜಯರಾಜ ಕೆ.ಎಸ್., ಅರಂತೋಡು-ಸರಸ್ವತಿ ಕಾಮತ್(ಕಾಂಗ್ರೆಸ್)