Friday, July 8, 2011

ಎನ್ ಸಿಸಿ ಕೆಡೆಟ್ ಗಳಿಗೆ ವಿಕೋಪ ನಿರ್ವಹಣೆಯ ಪ್ರಾತ್ಯಕ್ಷಿಕೆ

ಮಂಗಳೂರು,ಜುಲೈ.09:ವಿಕೋಪಗಳು ನಡೆದಾಗ ಯಾವ ರೀತಿ ಅವುಗಳನ್ನು ನಿರ್ವಹಿಸಬೇಕೆಂಬ ಪ್ರಾತ್ಯಾಕ್ಷಿಕೆಯನ್ನು ಎನ್ ಸಿಸಿ ಕೆಡೆಟ್ ಗಳಿಗೆ ನಗರದ ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.


ಈ ಅಣಕು ಪ್ರದ ರ್ಶನ ದಲ್ಲಿ ಕರ್ನಾ ಟಕ ಗೃಹ ರಕ್ಷಕ ದಳ ಪೌರ ರಕ್ಷಣಾ ಅಕಾ ಡಮಿ ಹಾಗೂ ಅಗ್ನಿ ಶಾಮಕ ದಳದ ಅಧಿ ಕಾರಿ ಗಳು ಮತ್ತು ಸಿಬಂದಿ ಗಳು ಪಾಲ್ಗೊಂ ಡಿದ್ದರು.ಬಾಂಬ್ ಸ್ಪೋಟ ದಂತಹ ಘಟನೆ ಗಳು,ಬಹು ಮಹಡಿ ಕಟ್ಟಡ ಗಳಲ್ಲಿ ಅಗ್ನಿ ದುರಂತ ಗಳು ಸಂಭ ವಿಸಿ ದಾಗ ಕೈ ಗೊಳ್ಳ ಬೇಕಾದ ತುರ್ತು ಕಾರ್ಯಾ ಚರಣೆ,ರಕ್ಷಣೆ, ಬೆಂಕಿ ನಂದಿ ಸುವಿಕೆ, ಗಾಯಾಳು ಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪ್ರಾತ್ಯಾ ಕ್ಷಿಕೆ ಮತ್ತು ಅಣಕು ಪ್ರದರ್ಶ ನಗಳ ಮೂಲಕ ಮಾಹಿತಿ ನೀಡ ಲಾಯಿತು.ಕರ್ನಾಟಕ ಗೃಹ ರಕ್ಷಕ ದಳ ಪೌರ ರಕ್ಷಣಾ ಅಕಾಡ ಮಿಯ ಡೆಪ್ಯೂಟಿ ಕಮಾ ಡೆಂಟ್ ಅಶೋಕ ಬಿ. ವಾಜರೆ,ಅಗ್ನಿ ಶಾಮಕ ದಳದ ಅಧಿಕಾರಿ ಬಸವಣ್ಣ ಅವರು ವಿವರ ವಾದ ಮಾಹಿತಿ ನೀಡಿದರು. ಅಪರ ಜಿಲ್ಲಾಧಿ ಕಾರಿ ಪ್ರಭಾಕರಶರ್ಮಾ,ಗೃಹ ರಕ್ಷಕ ದಳದ ಕಮಾ ಡೆಂಟ್ ಡಾ. ನಿದರ್ಶ ಹೆಗ್ಡೆ, ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಎಚ್.ಎಸ್.ವರದರಾಜನ್,ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.