ಮತ್ತು ಟಿಪ್ಪು ಸುಲ್ತಾನರ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು 17 ಮತ್ತು 18ರಂದು ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಆಯೋಜಿಸಲಾಗಿದ್ದು, ಇದಕ್ಕೆ ಪೂರಕವಾಗಿ ಇಂದು ಪೂರ್ವಾಹ್ನ ಶಾಸಕ ಯು ಟಿ ಖಾದರ್ ಅವರು ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿದರು. ಇತಿಹಾಸ ಮರೆತರೆ ಸೃಷ್ಟಿ ಸಾಧ್ಯವಿಲ್ಲ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ನುಡಿದ ಅವರು,ವಿದ್ಯಾರ್ಥಿಗಳು ಇತಿಹಾಸವನ್ನುತಿಳಿಯಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.Friday, September 16, 2011
ಭಾರತ ಸ್ವಾತಂತ್ರ್ಯ ಸಂಗ್ರಾಮ:ಚಿತ್ರಕಲಾ ಶಿಬಿರಕ್ಕೆ ಚಾಲನೆ
ಭಾರತ ಸ್ವಾತಂತ್ರ್ಯ ಸಂಗ್ರಾಮದ 150ನೇ ವರ್ಷಾಚರಣೆ
ಮತ್ತು ಟಿಪ್ಪು ಸುಲ್ತಾನರ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು 17 ಮತ್ತು 18ರಂದು ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಆಯೋಜಿಸಲಾಗಿದ್ದು, ಇದಕ್ಕೆ ಪೂರಕವಾಗಿ ಇಂದು ಪೂರ್ವಾಹ್ನ ಶಾಸಕ ಯು ಟಿ ಖಾದರ್ ಅವರು ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿದರು. ಇತಿಹಾಸ ಮರೆತರೆ ಸೃಷ್ಟಿ ಸಾಧ್ಯವಿಲ್ಲ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ನುಡಿದ ಅವರು,ವಿದ್ಯಾರ್ಥಿಗಳು ಇತಿಹಾಸವನ್ನುತಿಳಿಯಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.
ಸೆ.16ರಿಂದ 18ರವರೆಗೆ ನಡೆಯಲಿರುವ ಚಿತ್ರಕಲಾ ಶಿಬಿರದಲ್ಲಿ ಕೆ ಟಿ ನಾಗರಾಜ್, ಶೈಲೇಶ್ ಕೋಟಿಯಾರ್, ಡಿ ಪ್ರಸಾದ್ ರಾವ್, ಜನಾರ್ಧನ ರಾವ್ ಆವಂಜೆ, ವಿಕ್ರಂ ಬಿ ಶೆಟ್ಟಿ, ಶಿವಾನಂದ ಡಿ ನಾಯಕ್, ಪ್ರಸನ್ನ ಆಚಾರ್ಯ, ನವೀನ್ ಕುಮಾರ್ ಜಿ., ಸೂರಜ್ ಎಸ್ ವಾಲ್ಕೆ, ಶರತ್ ಕುಲಾಲ್ ಪಾಲ್ಗೊಂಡರು.