ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಪಂಚಾ ಯತ್ ರಾಜ್ ಅನು ಷ್ಠಾನದ ಬಗ್ಗೆ ಬಿಹಾರ ದಿಂದ ಆಗಮಿ ಸಿರುವ 9 ಜನ ಶಾಸ ಕರು, ಅಧಿ ಕಾರಿಗಳು ಸೇರಿ ದಂತೆ 23 ಜನರ ಅಧ್ಯ ಯನ ತಂಡ ಇಂದು ಬೆಳಿಗ್ಗೆ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮ ಪ್ರತಿ ನಿಧಿ ಗಳೊಂದಿಗೆ ವಿಚಾರ ವಿನಿ ಮಯ ಮಾಡಿ ದರು. ತಂಡದಲ್ಲಿರುವ ಇತರೆ ಶಾಸಕರೆಂದರೆ ಶ್ರೀಮತಿ ಕುಮಾರಿ ಮಂಜುವರ್ಮ, ಮನೋಜ್ ಕುಮಾರ್ ಸಿಂಹ, ವಿಜಯಕುಮಾರ್ ಸಿಂಹ, ಮೋತಿಲಾಲ್ ಪ್ರಸಾದ್, ರಾಮ್ ಸೂರತ್ ರಾಯ್, ಬೂಮೇಂದ್ರ ನಾರಾಯಣ್ ಸಿಂಹ, ಮೋ ಅಫ್ತಾಕ್ ಆಲಂಮತ್ತು, ಅನಿರುದ್ದ ಕುಮಾರ್ ಇವರುಗಳು ಉಪಸ್ಥಿತರಿದ್ದರು.
ಬಿಹಾ ರದ ಶಾಸ ಕರ ತಂಡ ವನ್ನು ಜಿಲ್ಲಾ ಪಂಚಾ ಯತ್ ಯ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ.ವಿಜಯ ಪ್ರಕಾಶ್ ರವರು ಹೂಗುಚ್ಛ ನೀಡುವ ಮೂಲಕ ಬರ ಮಾಡಿ ಕೊಂಡು ಜಿಲ್ಲೆಯ ಹವಾಗುಣ ಮಳೆ ಬೆಳೆ ಪ್ರವಾಸಿ ತಾಣಗಳು ಕೈಗಾರಿಕೆಗಳು ವಾಣಿಜ್ಯ ಸೇರಿದಂತೆ ಜಿಲ್ಲೆಯ ಸಾಕ್ಷರತಾ ಪ್ರಮಾಣ ಹಾಗೂ ಜಿಲ್ಲೆ ಸಂಪೂರ್ಣ ಸ್ವಚ್ಚತಾ ಜಿಲ್ಲೆಯಾಗುತ್ತಿರುವ ಬಗ್ಗೆ ಅವರಿಗೆ ಚಿತ್ರಪಟಗಳು ಮೂಲಕ ಮಹಿತಿ ನೀಡಿದರು. ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಯ ಸ್ಥೂಲ ಪರಿಚಯದ ಮಾಹಿತಿಯನ್ನು ಸಹ ಬಿಹಾರದ ಶಾಸಕರ ತಂಡಕ್ಕೆ ತಿಳಿಸಿಲಾಯಿತು. ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಗೆ ತಂಡ ಭೇಟಿ ನೀಡಿತ್ತು.