Wednesday, April 10, 2013

ವಿಶ್ವ ಆರೋಗ್ಯ ದಿನಾಚರಣೆ

ಮಂಗಳೂರು, ಎಪ್ರಿಲ್ 10:-ನಮ್ಮ ಆರೋಗ್ಯವನ್ನು ನಾವ  ಕಾಪಾಡಿಕೊಳ್ಳಲು ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳಬೇಕು.ವೃದ್ಧರಿಗಿಂತ ಹೆಚ್ಚಾಗಿ ಇಂದು ಯುವಜನಾಂಗದಲ್ಲಿ ರಕ್ತದೊತ್ತಡ ಹೆಚ್ಚಾಗಿದೆ.ಇದಕ್ಕೆ ಹೆಚ್ಚು ಉಪ್ಪು ಸೇವನೆ,ಕುಡಿತ ತಂಬಾಕು ಕೊಬ್ಬಿ ನಂಶ ಕಾರಣ ಆದ ಕಾರಣ ನಾವು ವ್ಯಾಯಾ ಮದ ಮೂಲಕ ನಮ್ಮ ತೂಕ ವನ್ನು ಕಡಿಮೆ ಮಾಡಿ ಕೊಳ್ಳಬೇಕು. ಸಾಮಾನ್ಯ ವಾಗಿ ವಯಸ್ಸಾದಾಗ ಶೇಕಡಾ 90 ಮಂದಿಗೆ ರಕ್ತದೊತ್ತಡ ಪ್ರಾರಂಭವಾಗುತ್ತದೆಯೆಂದು ಕೊಂಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ ಚಿರಾಗ್ ತಿಳಿಸಿದರು.
ಇವರು ಇಂದು ಆರೋ ಗ್ಯಾಧಿ ಕಾರಿಗಳ ಕಚೇರಿ ಯಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚ ರಣೆಯ ಅಂಗ ವಾಗಿ ಪ್ರಾಸ್ತಾ ವಿಕವಾಗಿ ಮಾತ ನಾಡಿದರು.ಕಾರ್ಯ ಕ್ರಮ ದಲ್ಲಿ ಜಿಲ್ಲಾ ಆರ್. ಸಿ.ಎಚ್. ಅಧಿ ಕಾರಿ ಡಾ.ರುಕ್ಮಿಣಿ ಹಾಗೂ ಶಿಶು ಅಭಿ ವೃದ್ಧಿ ಯೋಜ ನೆಯ ಎಲ್ಲಾ ಅಧೀಕ್ಷ ಕರುಗಳು ಉಪಸ್ಥಿತರಿದ್ದರು.