Saturday, April 13, 2013

ಎಸ್ ಎಂ ಎಸ್ ಮೂಲಕವೂ ದೂರು ದಾಖಲಿಸಿ


ಮಂಗಳೂರು, ಏಪ್ರಿಲ್.13 : ದಕ್ಷಿಣ ಕನ್ನಡ ಜಿಲ್ಲಾಡಳಿತ ಚುನಾವಣಾ ಸಂಬಂಧ ದೂರು ದಾಖಲಿಸಲು ಎಸ್ ಎಂ ಎಸ್ ಸರ್ವಿಸ್ (ಸಂದೇಶ) ಸೇವೆ ಆರಂಭಿಸಿದ್ದು, ಯಾವುದೇ ದೂರು ದಾಖಲಿಸಲು ಈ ಮೊಬೈಲ್ ನಂಬರ್ ಬಳಸಿ;8123666266.
ಎಸ್ ಎಂ ಎಸ್  ಕ್ಷೇತ್ರದ ಸಂಖ್ಯೆ, ಕಾನೂನು ಉಲ್ಲಂಘಿಸಲ್ಪಟ್ಟ ಸ್ಥಳ ಮತ್ತು ದೂರಿನ ಸಂಕ್ಷಿಪ್ತ ವಿವರಗಳನ್ನು ಒಳಗೊಂಡಿರಬೇಕು.