ಟೋಲ್ ಫ್ರೀ ಹೆಲ್ಪ್ ಲೈನ್ ನಂ.1800 4250 100 ರಿಂದ ಫ್ರೀ ಕಾಲ್ (ಶುಲ್ಕ ರಹಿತ)ಮಾಡಿ ಪೊಲೀಸರ ಸಹಾಯ ಅಪರಾಧ/ಅಪರಾಧಿಗಳ ಬಗ್ಗೆ/ಪೊಲೀಸ್ ಬಾಂಧವ್ಯ ಸುಧಾರಿಸಲು/ಲಂಚಗುಳಿತನ ಬಗ್ಗೆ ಹಾಗೂ ಇನ್ನಿತರ ಕುಂದುಕೊರತೆ/ಸಲಹೆ ಸೂಚನೆಗಳ ಬಗ್ಗೆ ಫ್ರೀ ಕಾಲ್ ಮಾಡಿ ತಿಳಿಸಲು ಹಾಗೂ ಪೊಲೀಸ್ ಇಲಾಖೆಯಿಂದ ಕೈಗೊಂಡ ಕ್ರಮದ ಬಗ್ಗೆ ತಿಳಿಯಬಹುದಾಗಿದೆ.ಅಲ್ಲದೆ ಬಿಎಸ್ಎನ್ಎಲ್ ಸ್ಥಿರ ದೂರವಾಣಿ/ಬಿಎಸ್ಎನ್ಎಲ್ ಮೊಬೈಲ್ ಹೊಂದಿದವರು ಕೂಡಾ ನೇರವಾಗಿ ಹೊಸ ಟ್ರೋಲ್ ಫ್ರೀ ನಂಬರ್ 155365 ಕ್ಕೆ ಸಂಪರ್ಕಿಸಿ,ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆಯೆಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.
Thursday, June 30, 2011
`ಪೋಲಿಸ್ ಸಹಾಯವಾಣಿ '
ಮಂಗಳೂರು,ಜೂನ್.30:ಬಡಜನರಿಗೆ ,ಹಿರಿಯ ನಾಗರೀಕರಿಗೆ,ಹೆಚ್ಐವಿ ಹೊಂದಿದವರಿಗೆ ಹಾಗೂ ಇತರೆ ಜನರಿಗೆ ಪೊಲೀಸ್ ಇಲಾಖೆಯಿಂದ ಸಹಾಯವಾಗುವಂತೆ