Sunday, March 18, 2012

ಸೋಲಿಗರ ನೃತ್ಯ ಕಾಡಿನ ಜನರ ಸಂಸ್ಕೃತಿಯ ಅನಾವರಣವೇ ಸರಿ

ಮಂಗಳೂರು,ಮಾರ್ಚ್.18:ಕಾಡಿನಲ್ಲ್ಲೇ ಬದುಕುವ ತಮ್ಮ ಜೀವನವನ್ನು ಕಾಡಿನೋಂದಿಗೇ ಬೆಸೆದುಕೊಂಡು ಜೀವಿಸುತ್ತಿರುವ ಸೋಲಿಗರ ಸಂಸ್ಕೃತಿ ಅನನ್ಯವಾದುದು, ನಾಡಿನ ಸಂಸ್ಕೃತಿಯ ಸೊಲ್ಲಿಲ್ಲದೇ ತಮ್ಮ ಸಂಸ್ಕೃತಿಯನ್ನು ಬಿಡದೇ ಪೋಷಿಸಿಕೊಂಡು ಬರುತ್ತಿರುವುದು ಸೋಲಿಗರ ವಿಶೇಷತೆ ಸೋಲಿಗರ ನೃತ್ಯ ಅವರ ಸಂಸ್ಕೃತಿಯ ಅನಾವರಣವೇ ಸರಿ ಎಂದು ಮೂಡುಶೆಡ್ಡೆ ಗ್ರಾಮಪಂಚಾತ್ ಅದ್ಯಕ್ಷರಾದ ಉಮೇಶ್ ಅವರು ಹೇಳಿದ್ದಾರೆ.
ಅವರು ಶನಿ ವಾರ ಸಂಜೆ ವಾರ್ತಾ ಇಲಾಖೆ ಮಂಗ ಳೂರು ಇವರ ವತಿ ಯಿಂದ ಮೂಡು ಶೆಡ್ಡೆ ಗ್ರಾಮ ಪಂಚಾ ಯತ್ ವ್ಯಾಪ್ತಿಯ ಮೂಡು ಶೆಡ್ಡೆ ಜಂಕ್ಷನ್ ನಲ್ಲಿ ಆಯೋ ಜಿಸಿದ್ದ ಸಾಂಸ್ಕೃತಿಕ ವಿನಿ ಮಯ ಕಾರ್ಯ ಕ್ರಮ ದನ್ವಯ ಸೋಲಿ ಗರ ನೃತ್ಯ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡಿದರು.ಈಗೀಗ ನಾಗ ರೀಕ ಜೀವ ನಕ್ಕೆ ಮುಂದ ಡಿಯಿಡು ತ್ತಿರುವ ಸೋಲಿ ಗರ ಸಂ ಸ್ಕೃತಿ ಪ್ರದರ್ಶ ನಕ್ಕೆ ಅವ ಕಾಶ ಕಲ್ಪಿಸಿ ರುವ ವಾರ್ತಾ ಇಲಾಖೆ ಕಾರ್ಯ ಶ್ಲಾಘ ನೀಯ ಎಂದು ಪ್ರಶಂ ಸಿಸದರು.ಸಮಾ ರಂಭ ದಲ್ಲಿ ಗ್ರಾಮ ಪಂಚಾ ಯತ್ ಪಂಚಾ ಯತ್ ಅಭಿ ವೃದ್ದಿ ಅಧಿ ಕಾರಿ ಜಯ ಪ್ರಕಾಶ್ ಹಾಗೂ ವಾರ್ತಾ ಇಲಾಖೆ ವಾರ್ತಾ ಸಹಾ ಯಕ ರಾದ ಬಿ.ಆರ್. ಚಂದ್ರ ಶೇಖರ ಅಜಾದ್ ಅವರು ಭಾಗ ವಹಿ ಸಿದ್ದರು.