ಮಂಗಳೂರು, ಮಾರ್ಚ್. 25:-ಇಂದು ಜಿಲ್ಲಾಧಿಕಾರಿಗಳು
ಮಹಾ ನಗರ ಪಾಲಿಕೆಯ ಮತ ದಾನ ನೋಂದಣಿ ಕೇಂದ್ರ ಕ್ಕೆ ಭೇಟಿ ನೀಡಿದ ಸಂದ ರ್ಭದಲ್ಲಿ ಅಲ್ಲಿ ನೆರೆ ದಿದ್ದ ಜನ ದಟ್ಟಣೆ ಯನ್ನು ಗಮ ನಿಸಿ ಮತ ದಾರರ ನೋಂದ ಣಿಗೆ ಅನು ಕೂಲ ವಾಗು ವಂತೆ ಮಹಾನಗರಪಾಲಿಕೆ ಕದ್ರಿ ಉಪಕಚೇರಿಯಲ್ಲಿ ದಿನಾಂಕ 26-3-13ರ ಬೆಳಿಗ್ಗೆಯಿಂದ ನೋಂದಣಿ ಕೇಂದ್ರ ಕಾರ್ಯಾರಂಭಗೊಳ್ಳಲಿದೆ. ಮತದಾರ ಸಾರ್ವಜನಿಕರು ಈ ಕೇಂದ್ರದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆಯೆಂದು ಅವರು ತಿಳಿಸಿದ್ದಾರೆ.