Thursday, March 7, 2013

ಅಪರಾಹ್ನ 3ಗಂಟೆಗೆ ದ. ಕ ದಲ್ಲಿ ಒಟ್ಟು 61.46% ಮತದಾನ

ಮಂಗಳೂರು,ಮಾರ್ಚ್.07:- ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆ ಮತ್ತು ಮಹಾ ನಗರ ಪಾಲಿಕೆ ಚುನಾ ವಣೆ ಯಲ್ಲಿ ಅಪ ರಾಹ್ನ 3 ಗಂಟೆ ಯವ ರೆಗೆ ಒಟ್ಟು % 61.46 ಮತ ದಾನ ವಾಗಿದ್ದು ಮಂಗ ಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ %51 ಮತ ದಾನ ವಾಗಿದೆ. ಶಾಂತಿ ಯುತ ಮತ ದಾನ ಜಿಲ್ಲೆ ಯಲ್ಲಿ ವರದಿ ಯಾಗಿದ್ದು, ಅಹಿತ ಕರ ಘಟನೆ ಗಳು ದಾಖಲೆ ಯಾಗಿಲ್ಲ.