ಮೇ 31ರಂದು ನಿವೃತ್ತ ರಾದ ಬಳಿಕ ಇಂದು ನಗ ರಕ್ಕೆ ಆಗ ಮಿಸಿದ ಸಂದ ರ್ಭದಲ್ಲಿ ದ.ಕ.ಜಿಲ್ಲಾ ಡಳಿತ ಆತ್ಮೀ ಯವಾಗಿ ಅವರಿಗೆ ನೀಡಿದ ಅರ್ಥ ಪೂರ್ಣ ವಿದಾಯ ಕೂಟ ವನ್ನು ದ್ದೇಶಿಸಿ ಅವರು ಮಾತ ನಾಡು ತ್ತಿದ್ದರು. ವೈರು ಧ್ಯಗಳ ನಡುವೆ ಉತ್ತಮ ಆಡಳಿತ ನೀಡುವ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, ತಮ್ಮ ಅಧಿಕಾರವಧಿಯ ಘಟನೆಗಳನ್ನು ದಾಖಲಿಸುವ ಅಗತ್ಯವನ್ನೂ ಪ್ರತಿಪಾದಿಸಿದರು.
ಯುವ ಜನೋ ತ್ಸವ ವನ್ನು ಜಿಲ್ಲಾ ಧಿಕಾ ರಿಗಳ ನೇತೃ ತ್ವದಲ್ಲಿ ಜಿಲ್ಲೆ ಯಲ್ಲಿ ಆಯೋ ಜಿಸಿದ್ದು ಒಂದು ದಾಖಲೆ ಎಂದ ಅವರು, ಇದಕ್ಕೆ ಕಾರಣ ರಾದವ ರೆಲ್ಲರಿಗೂ ಅಭಿ ನಂದನೆ ಸಲ್ಲಿ ಸಿದರು.ಜೈ ರಾಜ್ ಅವರ ಜೈತ್ರ ಯಾತ್ರೆ ನಿರಂತ ರವಾ ಗಿರಲಿ ಎಂದು ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು ಶುಭ ಹಾರೈ ಸಿದರು.ಅಧಿ ಕಾರಿ ಗಳು ಆತ್ಮೀಯ ವಿದಾ ಯಕೂ ಟಕ್ಕೆ ಸಾಕ್ಷಿ ಯಾದರು.