Tuesday, June 5, 2012

ಜಿಲ್ಲೆಯಲ್ಲಿ 154.3 ಮಿ.ಮಿ ಸರಾಸರಿ ಮಳೆ


ಮಂಗಳೂರು, ಜೂನ್.05: 2012, ಜೂನ್ 5 ರಂದು ಜಿಲ್ಲೆಯಲ್ಲಿ 5 ತಾಲೂಕುಗಳಿಂದ ಸರಾಸರಿ 154.3 ಮಿ.ಮೀ ಮಳೆ ದಾಖಲಾಗಿದ್ದು, ಕಳೆದ ವರ್ಷ ಇದೇ ದಿನ ಜಲ್ಲೆಯಲ್ಲಿ ಸರಾಸರಿ 300.0 ಮಿ.ಮೀ . ಮಳೆ ದಾಖಲಾಗಿತ್ತು. ಆವರಣದಲ್ಲಿ ಕಳೆದ ವರ್ಷ 5-6-11 ರಂದು ದಾಖಲಾದ ಮಳೆಯನ್ನು ನೀಡಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ 172.8ಮಿ.ಮೀ.(268.9ಮಿ.ಮೀ)ಬೆಳ್ತಂಗಡಿ 204.1ಮಿ.ಮೀ(253.8ಮಿ.ಮೀ) ಮಂಗಳೂರು 126.4ಮಿ.ಮೀ. (224.6 ಮಿ.ಮೀ) ಪುತ್ತೂರು 121.2ಮಿ.ಮೀ(339.6 ಮಿ.ಮೀ) ಮತ್ತು ಸುಳ್ಯ 147.2 (383.2 ಮಿ.ಮೀ) ಮಳೆ ದಾಖಲಾಗಿದೆ.