Tuesday, November 1, 2011

ದ.ಕ ಜಿಲ್ಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

ಮಂಗಳೂರು,ನವೆಂಬರ್.01:ಹಲವು ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಒಳಗೊಂಡ ಕನ್ನಡವನ್ನು ಹೃದಯದಲ್ಲಿಟ್ಟು ಪೋಷಿಸುತ್ತಿರುವ ಜಿಲ್ಲೆ ನಮ್ಮದು. ಇಲ್ಲಿ ಕನ್ನಡ ಹೆಸರಿಗೆ ಮಾತ್ರವಷ್ಟೆ ಅಲ್ಲ; ಉಸಿರಾಗಿಯೂ ಇದೆ ಎಂಬುದನ್ನು ಪ್ರಾಚೀನ ಕಾಲದಿಂದಲೂ ಸಾಬೀತು ಮಾಡಿದ್ದೇವೆ. ಕನ್ನಡ ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಅಪಾರ. ಆದರೆ, ಇದರ ಬಗ್ಗೆ ಸಂಶೋಧನೆ ನಡೆದಿಲ್ಲ.
ಈವರೆಗೆ ನಡೆದ ಸಂಶೋ ಧನೆ ಗಳು ಕೇವಲ ಬರೆಹ ರೂಪ ದಲ್ಲಿ ಪಠ್ಯ ಪುಸ್ತ ಕಕ್ಕೆ ಸೀ ಮಿತ ವಾಗಿದೆ. ಹಾಗಾಗಿ ಕನ್ನಡ ಸಾಹಿ ತ್ಯಕ್ಕೆ ಯಕ್ಷ ಗಾನ ನೀಡಿದ ಕೊಡುಗೆ ಬಗ್ಗೆ ಆಳ ವಾದ ಸಂಶೋ ಧನೆ ನಡೆಯ ಬೇಕಾ ಗಿದ್ದು, ಈ ನಿಟ್ಟಿ ನಲ್ಲಿ ಯಕ್ಷ ಗಾನ ಬಯ ಲಾಟ ಅಕಾ ಡಮಿ ಮತ್ತು ವಿಶ್ವ ವಿದ್ಯಾ ನಿಲಯ ಮುತು ವರ್ಜಿ ವಹಿ ಸಬೇ ಕಾಗಿದೆ ಎಂದು ದ.ಕ.ಜಿಲ್ಲಾ ಉಸ್ತು ವಾರಿ ಸಚಿವ ಕೃಷ್ಣ ಜೆ. ಪಾಲೆ ಮಾರ್ ಅಭಿ ಪ್ರಾಯ ಪಟ್ಟರು.ದಕ್ಷಿಣ ಕನ್ನಡ ಜಿಲ್ಲಾ ಡಳಿ ತದ ಆಶ್ರ ಯದಲ್ಲಿ ನಗ ರದ ನೆಹರೂ ಮೈ ದಾನ ದಲ್ಲಿ ಇಂದು ನಡೆದ 55 ನೇ ಕನ್ನಡ ರಾಜ್ಯೋ ತ್ಸವ ದಲ್ಲಿ ಧ್ವಜಾ ರೋಹ ಣಾಗೈದು, ಗೌರವ ವಂದನೆ ಸ್ವೀ ಕರಿಸಿ ಅವರು ಸಂದೇ ಶವನ್ನು ನೀಡಿ ದರು.ಅಪ ರೂಪ ಕ್ಕೊಮ್ಮೆ ಅಲ್ಲಲ್ಲಿ ಸೃಷ್ಟಿ ಯಾಗುವ ಆಶು ಸಾಹಿ ತ್ಯದ ಬಗ್ಗೆ ಬರ ಹಗಳು ಬಂದಿವೆ. ಹಲವು ಹಿರಿಯ ಅರ್ಥ ದಾರಿ ಗಳ ಮಾತು ಗಳು ಧ್ವನಿ ಮುದ್ರಿ ತಗೊಂ ಡಿದೆ. ಇವು ಗಳ ನ್ನೆಲ್ಲಾ ಕ್ರೋಢೀ ಕರಿಸ ಬೇಕಾ ಗಿದ್ದು, ಅವು ಗಳಿಗೆ ಬೇಕಾದ ಧನ ಸಹಾಯ ನೀಡಲು ಸರ ಕಾರ ಬದ್ಧ ವಾಗಿದೆ ಎಂದು ಉಸ್ತು ವಾರಿ ಸಚಿ ವರು ತಿಳಿ ಸಿದರು.ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನ ಸಭೆಯ ಉಪಾಧ್ಯಕ್ಷ ಎನ್. ಯೋಗೀಶ್ ಭಟ್, ದ.ಕ.ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್, ಶಾಸಕರಾದ ಯು.ಟಿ.ಖಾದರ್ ಮತ್ತು ಅಭಯಚಂದ್ರ ಜೈನ್, ಮೇಯರ್ ಪ್ರವೀಣ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್ಮಾನ್, ಕರ್ನಾಟಕ ಕೊಂಕಣಿ ಅಕಾಡಮಿಯ ಅಧ್ಯಕ್ಷ ಕಾಸರಗೋಡು ಚಿನ್ನಾ, ಮಂಗಳೂರು ತಾ.ಪಂ. ಅಧ್ಯಕ್ಷೆ ಭವ್ಯಾ ಗಂಗಾಧರ್ ಪೂಜಾರಿ, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ದ.ಕ.ಜಿಲ್ಲಾ ಎಸ್ ಪಿ ಲಾಬೂರಾಮ್, ದ.ಕ.ಜಿ.ಪಂ. ಸಿಇಓ ಡಾ. ವಿಜಯ ಪ್ರಕಾಶ್, ಪಾಲಿಕೆ ಕಮಿಷನರ್ ಡಾ ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ದಯಾನಂದ್ ಕೆ ಎ., ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಸಹಿತ ಅನೇಕ ಗಣ್ಯರುಮತ್ತು ಅಧಿಕಾರಿಗಳು ಭಾಗವಹಿಸಿದ್ದರು.ಇದೇ ಸಂದ ರ್ಭದಲ್ಲಿ ವಿವಿಧ ಕ್ಷೇತ್ರ ದಲ್ಲಿ ಸಾಧನೆ ಗೈದ ವರಿಗೆ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ನೆಹರೂ ಯುವ ಕೇಂ ದ್ರದ ಪ್ರಶಸ್ತಿ ಯನ್ನು ಹೊ ಸಂಗ ಡಿಯ ಫ್ರೆಂಡ್ಸ್ ಕ್ಲಬ್ ಗೆ ನೀಡ ಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಸಾಧರಣ ಪ್ರತಿಭೆಗಳಾದ ನೇಹಾ ಬಿ.,ಶುಭಂ ವರ್ಣೇಕರ್, ವೈಷ್ಣವಿ ಬಲ್ಲಾಳ್, ಕೆ.ಎನ್. ಭರತ್ ರಾವ್, ಶಾಲನ್ ಪಾಯಸ್,ಅನಂತರಾಮ ಯು.ಆರ್., ಹಸ್ತ ಆರ್. ಐತಾಳ್, ಚಿನ್ಮಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಗ ರದ ಡಾ.ಬಿ.ಆರ್. ಅಂಬೇ ಡ್ಕರ್ ವೃತ್ತ ದಿಂದ ನೆಹರೂ ಮೈ ದಾನ ದವ ರೆಗೆ ಜಿಲ್ಲಾ ಡಳಿತ ಮತ್ತು ಕಸಾಪ ಸಹ ಯೋಗ ದೊಂದಿಗೆ ಆಕ ರ್ಷಕ ರಾಜ್ಯೋ ತ್ಸವ ಮೆರ ವಣಿಗೆ ನಡೆ ಯಿತು. ಜಿಲ್ಲಾ ಪಂಚಾ ಯತ್ ಮತ್ತು ಪಾಲಿಕೆ ಟ್ಯಾಬ್ಲೊ ಗಳು ಸೌಂ ದರ್ಯ ಹಾಗೂ ಸಂದೇ ಶಗಳೊಂದಿಗೆ ನೋಡು ಗರ ಮನ ಸೆಳೆಯಿತು.ವಿವಿಧ ಶಾಲೆ ಗಳ ಟ್ಯಾಬ್ಲೊ ಗಳು ಮೆರ ವಣಿಗೆ ಯಲ್ಲಿದ್ದು ಯೆನ ಪೋಯ ಶಾಲೆಯ ಟ್ಯಾಬ್ಲೊ ಗೆ ಪ್ರಥಮ ಬಹು ಮಾನ ಲಭಿ ಸಿತು.ರಾಮ ಕೃಷ್ಣ ಶಾಲೆಯ ಮಕ್ಕಳು ಹಾಗೂ ವಾಮಂ ಜೂರಿನ ಎಸ್ ಡಿ ಎಂ ಮಂ ಗಳ ಜ್ಯೋತಿ ವಿಶೇಷ ಶಾಲೆಯ ಮಕ್ಕಳ ಕಾರ್ಯ ಕ್ರಮ ಸಭಿ ಕರ ಮನ ಸೂರೆ ಗೊಂಡವು. ವಿವಿಧ ತಂಡ ಗಳಿಂದ ಆಕ ರ್ಷಕ ಪಥ ಸಂಚ ಲನ ನಡೆ ಯಿತು.