ಅವರು ಬುಧ ವಾರ ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ನಡೆದ ರಾ ಷ್ಟ್ರೀಯ ಯುವ ಜನೋ ತ್ಸವ ತಯಾ ರಿಗಳ ಪರಿ ಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡಿದರು.ಯುವಜನೋತ್ಸವಕ್ಕೆ ಕರ್ನಾಟಕ ಸರ್ಕಾರ ರೂ.10 ಕೋಟಿ ನೀಡಿದೆ.ಕೇಂದ್ರ ಸರ್ಕಾರ 2 ಕೋಟಿ ನೀಡಿದೆ.ಇನ್ನು ಹೆಚ್ಚಿನ ಅನುದಾನಕ್ಕಾಗಿ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿ ನೀಡಿದಲ್ಲಿ, ಮಾನ್ಯ ಮುಖ್ಯಮಂತ್ರಿಗಳಿಂದ ಮಂಜೂರಾತಿಗೆ ಕೋರಲಾಗುವುದೆಂದು ಅವರು ತಿಳಿಸಿದರು.