
ಯುವ ಜನೋ ತ್ಸವಕ್ಕೆ ಸಂಬಂ ಧಿಸಿದ ಎಲ್ಲ ಚಟು ವಟಿಕೆ ಗಳು ಇಲ್ಲಿ ನಡೆ ಯಲಿದ್ದು, ಮಂಗಳಾ ಸ್ಟೇಡಿ ಯಂನ ಒಳಾಂ ಗಣ ದಲ್ಲೂ ಕಂಟ್ರೋಲ್ ರೂಂ ನ್ನು ಸ್ಥಾಪಿ ಸಲಾಗಿದೆ. ಈ ಕಚೇರಿ ಯಲ್ಲೇ ಇನ್ನು ಯುವ ಜನೋ ತ್ಸವಕ್ಕೆ ಸಂಬಂ ಧಿಸಿದ ಸಭೆ ಗಳು, ಕ್ರಿಯಾ ಯೋಜನೆ ಗಳು ನಡೆ ಯಲಿವೆ. ಸಾರ್ವ ಜನಿಕರು ಇಲ್ಲಿಂದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪಾಶ್ವನಾಥ್ ಉಪಸ್ಥಿತರಿದ್ದರು.