Saturday, February 4, 2012

ವೈಯಕ್ತಿಕ ಪರಿವರ್ತನೆಯಿಂದ ಜಗದ ಪರಿವರ್ತನೆ: ಸಿಇಒ

ಮಂಗಳೂರು,ಫೆಬ್ರವರಿ.04:ವೈಯಕ್ತಿಕ ಪರಿವರ್ತನೆಯಿಂದ ಜಗದ ಪರಿವರ್ತನೆ ಸಾಧ್ಯ. ಮನುಷ್ಯ ತನ್ನಲ್ಲಿರುವ ಸ್ವಾರ್ಥ, ಮೋಹಗಳನ್ನು ತೊರೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋ ಜಿಸಿದ್ದ ಗೈ ಡಿಂಗ್ ಶತ ಮಾನದ ಸಂ ಭ್ರಮ ಕಾರ್ಯ ಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತ ನಾಡು ತ್ತಿದ್ದರು. ಮಕ್ಕ ಳಲ್ಲಿ ಕರುಣೆ, ದಯೆ ಗಳಂ ತಹ ಭಾವ ಗಳು ಮೂಡಲು ಅವರು ಸಮಾಜ ಮುಖಿ ಗಳಾಗಿ ಚಿಂತಿ ಸಲು ವರ್ತಿ ಸಲು ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಎನ್ ಎಸ್ ಎಸ್ ಮತ್ತು ಎನ್ ಸಿಸಿಗಳು ಅಗತ್ಯ. ಹೆತ್ತ ವರು ಮಕ್ಕಳನ್ನು ಈ ನಿಟ್ಟಿನಲ್ಲಿ ಪ್ರೋತ್ಸಾ ಹಿಸಬೇ ಕೆಂದು ಸಿಇಒ ಅವರು ಹೇಳಿದರು.ಸಮಾಜ ಮುಖಿ ಜೀವನ, ಸಾಮಾ ಜಿಕ ಸ್ಪಂದ ನೆಗಳು ಮಕ್ಕಳು ಈ ರೀ ತಿಯ ಸಂಘ ಟನೆ ಗಳಲ್ಲಿ ಬೆಳೆ ಯುವು ದರಿಂದ ಸಾಧ್ಯ ಎಂದ ಅವರು, ಮಕ್ಕಳು ಸ್ನೇಹ ಜೀವಿ ಗಳಾ ಗಲು, ಸಂಘ ಜೀವಿ ಗಳಾ ಗಲು ಇಂತಹ ಚಟು ವಟಿಕೆ ಗಳು ಪ್ರೇ ರೆಪಿಸು ತ್ತವೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆ ಪ್ರೋತ್ಸಾಹಿಸಲು ಗ್ರಾಮಪಂಚಾಯತ್ ಮತ್ತು ತಾಲೂಕು ಪಂಚಾಯತ್ ಗಳು ತಮ್ಮ ಸ್ವಂತ ಸಂಪನ್ಮೂಲಗಳಿಂದ ತಲಾ ಎರಡು ಮತ್ತು ಐದು ಸಾವಿರ ರೂ.ಗಳನ್ನು ನೀಡಬೇಕೆಂದು ಸರ್ಕಾರ ಈಗಾಗಲೇ ಸೂಚಿಸಿದೆ. ಈ ಸೂಚನೆಯನ್ನು ತನ್ನ ಅವಧಿಯಲ್ಲಿ ಅನುಷ್ಠಾನ್ಕಕ್ಕೆ ತರಲಾಗುವುದು ಎಂದು ಸಿಇಒ ಹೇಳಿದರು.19 07 ರಲ್ಲಿ ಇಂಗ್ಲಂ ಡಿನ ಬ್ರೌನ್ ಸೀ ಐ ಲ್ಯಾಂಡ್ ಶಿಬಿರ ದಲ್ಲಿ ವಿಶ್ವ ಮಾನವ ಲಾಡ್ರ್ ಬೇಡನ್ ಪೂವೆಲ್ ವಿಶ್ವ ಚಳು ವಳಿ ಯಾದ ಸ್ಕೌ ಟಿಂಗ್ ಬಾಯ್ಸ್ ಸ್ಥಾಪಿ ಸಿದರು. 1909 ರಲ್ಲಿ ಲಂಡ ನಿನ ಕ್ರಿಸ್ಟಲ್ ಪ್ಯಾಲೇಸ್ ಮೈದಾ ನದಲ್ಲಿ ಹೆಣ್ಣು ಮಕ್ಕಳು ಸ್ವಯಂ ಪ್ರೇರಿತ ರಾಗಿ, ಹುಡುಗ ರಂತೆ ಸಮ ವಸ್ತ್ರ ಧರಿಸಿ ಕ್ರಿಸ್ಟಲ್ ಪ್ಯಾಲೇಸ್ ರಾಲಿ ನಡೆಸಿ ಸಂಸ್ಥಾ ಪಕರ ಮನ್ನಣೆ ಪಡೆಯು ತ್ತಾರೆ.20 ಹುಡು ಗರಿಂದ ಪ್ರಾರಂ ಭವಾದ ಈ ಚಳು ವಳಿ ಇಂದು 221 ರಾಷ್ಟ್ರ ಗಳಲ್ಲಿ 4.1 ಮಿಲಿ ಯನ್ ಸದಸ್ಯ ರೊಂದಿಗೆ ಸಕ್ರಿ ಯವಾ ಗಿದೆ. ಸಮುದಾ ಯದ ಅಭಿ ವೃದ್ಧಿ ಯೋಜ ನೆಗಳನ್ನು ಬಿತ್ತಿ ಬೆಳೆಸಿರ,ಹಂಚಿರಿ ಎಂಬ ಧ್ಯೇಯ ದೊಂ ದಿಗೆ ಅರ್ಥ ಪೂರ್ಣ ವಾಗಿ ದ. ಕ ಜಿಲ್ಲೆ ಯಲ್ಲಿ ಗೈ ಡಿಂಗ್ ಶತ ಮಾನೋ ತ್ಸವ ಆಚ ರಿಸಿದೆ. ಅಪ ರಾಹ್ನ 2 ಗಂಟೆಗೆ ಆರಂ ಭವಾದ ಪಥ ಸಂಚ ಲನ ದಲ್ಲಿ ಜಿಲ್ಲೆ ಯಾದ್ಯಂ ತದಿಂದ ಮಕ್ಕಳು ಭಾಗ ವಹಿಸಿ ವಿವಿಧ ಚಟು ವಟಿ ಕೆಗ ಳನ್ನು ಪ್ರದ ರ್ಶಿಸಿದರು.ಶಾಸಕ ರಾದ ಯು ಟಿ ಖಾದರ್ ಉಪ ಸ್ಥಿತ ರಿದ್ದರು. ಜಿಲ್ಲಾ ಗೈಡ್ಸ ಆಯುಕ್ತೆ ಶ್ರೀಮತಿ ಐರಿನ್ ಡಿಕುನ್ಹ ಸ್ವಾಗ ತಿಸಿದರು. ಜಿಲ್ಲಾ ಕಾರ್ಯ ದರ್ಶಿ ಕೆ. ವಸಂತರಾವ್ ವಂದಿಸಿದರು.