Friday, January 6, 2012
ಯುವಜನ ಮೇಳ - ಹೆಚ್ಚುವರಿ ದೂರವಾಣಿ ಸಂಖ್ಯೆ
ಮಂಗಳೂರು,ಜನವರಿ.06:17ನೇ ರಾಷ್ಟ್ರೀಯ ಯುವ ಜನ ಮೇಳ ವನ್ನು ಮಂಗ ಳೂರಿ ನಲ್ಲಿ ನಡೆ ಸುವ ಬಗ್ಗೆ ಜಿಲ್ಲಾ ಧಿಕಾ ರಿಗಳ ಕಚೇರಿ ಯಲ್ಲಿ ನೋಡಲ್ ಅಧಿ ಕಾರಿ ಯವ ರನ್ನು ನೇಮಕ ಮಾಡಿದ್ದು ಪ್ರತ್ಯೇಕ ಕಚೇರಿ ಯನ್ನು ತೆರೆಯಲಾಗಿದೆ. ಈ ಕಚೇರಿಗೆ ಎರಡು ತಾತ್ಕಾಲಿಕ ದೂರವಾಣಿ ಸಂಪರ್ಕ ನೀಡಲಾಗಿದ್ದು. ಈ ದೂರವಾಣಿ ಸಂಖ್ಯೆ 9187704681,9187704682 ಆಗಿದೆಯೆಂದು ಜಿಲ್ಲಾಧಿಕಾರಿಯವರು ತಿಳಿಸಿರುತ್ತಾರೆ.