ಮಂಗಳೂರು,ಜನವರಿ.09:ಜನವರಿ 12 ರಿಂದ ಮಂಗಳೂರಿನಲ್ಲಿ ನಡೆಯಲಿರುವ 17 ನೇ ರಾಷ್ಟ್ರೀಯ ಯುವಜನೋತ್ಸವ ಯಶಸ್ವಿಯಾಗಿ ನಡೆಯಲು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ. ದೇಶದ ವಿವಿಧ ಮೂಲೆಗಳಿಂದ ಸಾವಿರಾರು ಮಂದಿ ಯುವ ಪ್ರತಿಭೆಗಳು ಜಿಲ್ಲೆಗೆ ಆಗಮಿಸಲಿದ್ದು , ತನ್ನ ಪ್ರತಿಭೆಯ ಆನಾವರಣವನ್ನು ಮಾಡಲಿದ್ದಾರೆ, ಯುವ ಜನೋ ತ್ಸವದ ಪ್ರ ಯುಕ್ತ ಯುವ ಜನ ಸೇವಾ ಮತ್ತು ಕ್ರೀಡಾ ಇಲಾ ಖೆಯ ವತಿ ಯಿಂದ ಬೆಂಗ ಳೂರಿನ ಜನ ರಲ್ ತಿಮ್ಮಯ್ಯ ರಾಷ್ಟ್ರೀ ಯ ಸಾಹಸ ಅಕಾ ಡಮಿ ಸದ ಸ್ಯರು ನಗ ರದ ಪುರ ಭವ ನದಲ್ಲಿ ವಿವಿಧ ರೀ ತಿಯ ಸಾಹಸ ಪ್ರದ ರ್ಶನ ಗಳನ್ನು ನೀಡಿ ದರು. ಈ ಸಾಹಸ ಪ್ರದ ರ್ಶನಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ. ಜೆ. ಪಾಲೇ ಮಾರ್ ಸ್ವತಹ ಸಾಹ ಸವನ್ನು ಮಾಡುವ ಮೂಲಕ ಚಾಲನೆ ನೀಡಿದರು. ಎತ್ತರದ ಪ್ರದೇ ಶಗ ಳಿಂದ ಹಗ್ಗದ ಮೂಲಕ ಇಳಿ ಯುವ ರಾ ಪ್ಲಿಂಗ್ ಹಾಗೂ ನದಿ ,ತೊರೆ ಗಳನ್ನು ರೋಪ್ ಮೂಲಕ ದಾಟುವ ಜಿಪ್ ಲೈನ್ ಪ್ರದ ರ್ಶನ ವನ್ನೂ ನೀಡುವ ಮೂಲಕ ಯುವ ಜನ ತೆಯಲ್ಲಿ ಸ್ಪೂರ್ತಿ ತುಂಬಿ ದರು. ಇದೇ ಸಂದ ರ್ಭದಲ್ಲಿ ಸಾಹಸ ಅಕಾ ಡಮಿಯ
ಸದ ಸ್ಯರು ಹಗ್ಗದ ಮೂಲಕ ನಡೆ ಸುವ ವಿವಿಧ ರೀತಿಯ ಸಾಹ ಸಗ ಳನ್ನು ಪ್ರದರ್ಶಿ ಸಿದರು. ಜನವರಿ 8 ರಿಂದ 12 ರ ತನಕ ಅಸ ಕ್ತಿಯಿ ರುವ ಎಲ್ಲಾ ಯುವ ಜನತೆ ಈ ಸಾಹ ಸದಲ್ಲಿ ಪಾಲ್ಗೊ ಳುವ ಅವ ಕಾಶ ವಿದ್ದು, ಜನ ವರಿ 12 ರಿಂದ 16 ವರೆಗೆ ಯುವ ಜನೋ ತ್ಸವ ದಲ್ಲಿ ಪಾಲ್ಗೊ ಳ್ಳುವ ಸ್ಪರ್ಧಾ ರ್ಥಿಗ ಳಿಗೆ ಈ ಅವಕಾಶಗಳನ್ನು ನೀಡಲಾಗುವುದು ಎಂದು ಸಾಹಸ ಕಾರ್ಯಕ್ರಮದ ಸಂಯೋಜಕ ಉಮಾಶಂಕರ್ ಮಾಹಿತಿ ನೀಡಿದ್ದಾರೆ,.