ಮಂಗಳೂರು,ಜನವರಿ.08: ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಯುವಜನೋತ್ಸವದ ಸಂದರ್ಭ ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಹಸ ಕ್ರೀಡೆಗಳನ್ನು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ಇಲ್ಲಿನ ಜಪ್ಪಿನಮೊಗರು ಕಡೆಕಾರು ಗುರುವನದ ಬಳಿಯಿರುವ ನೇತ್ರಾವತಿ ನದಿಯಲ್ಲಿ ಜಲ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಾಹಸ ಕ್ರೀಡೆಗೆ ಚಾಲನೆ ನೀಡಿದರು.ಈ ಸಂದ ರ್ಭದಲ್ಲಿ ಮಾತ ನಾಡಿದ ಅವರು ಸಾಹಸ ಕ್ರೀಡೆ ಗಳಾದ ಜಲ ಕ್ರೀಡೆ ಗಳನ್ನು ಗುರುವನ, ಪಣಂ ಬೂರಿನ ಬೀಚ್ ನಲ್ಲಿ ಆಯೋಜಿ ಸಲಾಗಿದ್ದು,ಇದು ಪ್ರವಾಸಿಗರಿಗೆ ವಿಶೇಷ ಆಕರ್ಷಣೆ ಯಾಗಲಿದೆ.ಯುವ ಸಮುದಾಯ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.ಕಡೆ ಕಾರು ಗುರು ವನ ಕ್ಷೇ ತ್ರದ ನೇತ್ರಾ ವತಿ ನದಿ ತೀರ ವನ್ನು ಪ್ರವಾ ಸೋ ದ್ಯಮ ಪ್ರದೇಶ ವನ್ನಾಗಿ ಒತ್ತು ನೀಡ ಲಾಗುದು.ಜಲ ಕ್ರೀಡೆ ಯಂತ ಸಾಹಸ ಕ್ರೀಡೆ ಮೂಲಕ ಯುವ ಕರನ್ನು ಆಕರ್ಷಿ ಸುವಂ ತಾಗ ಬೇಕು.ಇಲ್ಲಿ ಶಾಶ್ವತ ಪ್ರವಾ ಸೋದ್ಯಮವನ್ನಾಗಿ ಮಾಡಲು ಮುಂದೆ ಬರುವವರಿಗೆ ಸಕನ ನೆರವು ನೀಡಲಾಗುವುದು ಎಂದು ಸಚಿವರು ನುಡಿದರು.ವಿಧಾನ ಸಭಾ ಉಪ ಸಭಾ ಧ್ಯಕ್ಷ ಎನ್.ಯೋ ಗೀಶ್ ಭಟ್ ಮಾತ ನಾಡಿ,ಈ ಪ್ರದೇಶ ದಲ್ಲಿ ಪ್ರವಾ ಸೋದ್ಯಮ ಅಭಿ ವೃದ್ಧಿ ಪಡಿ ಸುವ ನಿಟ್ಟಿ ನಲ್ಲಿ ರೂ.200 ಕೋಟಿಯ ವಿಶೇಷ ಪ್ಯಾಕೇ ಜನ್ನು ಖಾಸಾಗಿ ಸಹ ಭಾಗಿತ್ವ ದಲ್ಲಿ ತಯಾ ರಿಸ ಲಾಗಿದೆ. ಒಂದು ವರ್ಷ ದೊಳಗೆ ಇದರ ಅನು ಷ್ಠಾನಕ್ಕೆ ಸರ ಕಾರದ ಮಟ್ಟ ದಲ್ಲಿ ಪ್ರಯತ್ನಿ ಸಲಾ ಗುವುದು ಎಂದರು.
ಜನ ರಲ್ ತಿಮ್ಮ ಯ್ಯ ರಾಷ್ಟ್ರೀ ಯ ಸಾಹಸ ಅಕಾ ಡೆಮಿ ವತಿ ಯಿಂದ ಜ.16ರ ವರೆಗೆ ಕಯಾ ಕಿಂಗ್(ಜಲಸಾಹಸ), ಪ್ಯಾರಾ ಸೈಲಿಂಗ್(ವಾಯು ಸಾಹಸ) ಜೆಟ್ ಸ್ಕೀಯಿಂ ಗ್,ಬನಾನ ರೈಡ್,ಜುಮ ರಿಂಗ್, ಟೈರೋ ಲಿನ್ ಟ್ರಾವ ರ್ಸಸ್ ಮತ್ತಿ ತರ ಭೂ ಸಾಹಸ ಕ್ರೀಡೆ ಗಳನ್ನು ಏರ್ಪ ಡಿಸ ಲಾಗಿದೆ ಎಂದು ಅಕಾಡೆಮಿಯ ಆಡಳಿತಾಧಿಕಾರಿ ಜಿತೇಂದ್ರ ಶೆಟ್ಟಿ ವಿವರಿಸಿದರು.ಗುರುವನದ ಬಳಿಯ ನೇತ್ರಾವತಿ ನದಿಯಲ್ಲಿ ಸಾಹಸ ಕ್ರೀಡೆ ಇದ್ದು ಇಲ್ಲಿ ಜೆಟ್ ಸ್ಕೀಯಿಂಗ್, ಬನಾನಾ ರೈಡ್, ಜಲಸಾಹಸ ಇತ್ಯಾದಿ ಸಾಹಸ ಕ್ರೀಡೆಗಳಲ್ಲಿ ಸಾರ್ವಜನಿಕರು 3 ದಿನಗಳ ಕಾಲ ನಿಗದಿತ ದರ ಪಾವತಿಸಿ ಪಾಲ್ಗೊ ಳ್ಳಬ ಹುದು. ನಗ ರದ ಪುರ ಭ ವನ ಮ ತ್ತು ಕೇಂ ದ್ರ ಮೈದಾ ನದಲ್ಲಿ ನಡೆ ಯಲಿ ರುವ ರಾಪೆ ಲಿಂ ಗ್, ಜುಮೆ ರಿಂಗ್, ಟೈ ರೋ ಲಿನ್ ಟ್ರಾವ ರ್ಸಸ್ ಮತ್ತಿ ತರ ಭೂ ಸಾಹಸ ಕ್ರೀಡೆ ಗಳಲ್ಲಿ ಸಾರ್ವ ಜನಿಕರು ಪಾಲ್ಗೊ ಳ್ಳಬ ಹುದು. ಇದಕ್ಕೆ ಯಾವುದೇ ಪ್ರವೇಶ ದರ ಇರು ವುದಿಲ್ಲ. ಜ.11 ರವರೆಗೆ ಮಾತ್ರ ಸಾಹಸ ಕ್ರೀಡೆ ಗಳಲ್ಲಿ ಸಾರ್ವ ಜನಿಕ ರಿಗೆ ಅವಕಾಶ ಕಲ್ಪಿಸ ಲಾಗಿದೆ. ಜ.12ರಿಂದ 16ರವರೆಗೆ ಯುವಜನೋತ್ಸವದ ಪ್ರತಿನಿಧಿಗಳಿಗೆ ಮತ್ತು ಅತಿಥಿಗಳಿಗೆ ಮಾತ್ರ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ ಎಂದು ಜಿತೇಂದ್ರ ಶೆಟ್ಟಿ ವಿವರಿಸಿದರು.
ಅಕಾ ಡೆಮಿಯ ನಿರ್ದೇ ಶಕ ವೈ.ಆರ್ .ಕಾಂತ ರಾಜೇಂ ದ್ರ,ಜಿಲ್ಲಾ ಧಿಕಾರಿ ಡಾ.ಎನ್. ಎಸ್.ಚನ್ನಪ್ಪ ಗೌಡ,ಸಿಇಓ ಡಾ.ವಿಜಯ ಪ್ರಕಾಶ್,ಪಾಲಿಕೆ ಆಯುಕ್ತ ರಾದ ಡಾ. ಹರೀಶ್ ಕುಮಾರ್,ಪೋಲಿಸ್ ಆಯುಕ್ತ ರಾದ ಸೀಮಂ ತ್ ಕುಮಾರ್ ಸಿಂಗ್ ಮತ್ತಿ ತರರು ಉಪ ಸ್ಥಿತ ರಿದ್ದರು.