ಮಂಗಳೂರು ಎಪ್ರಿಲ್ 18:-ವಿವಿಧ ರಾಜಕೀಯಪಕ್ಷದ ಅಭ್ಯರ್ಥಿಗಳು ಎಸ್ಎಂಎಸ್(sms)
ಮೂಲಕ (ವಾಯಿಸ್ ಮೆಸೆಜ್) ಧ್ವನಿಮುದ್ರಿತ ಸಂದೇಶಗಳ ಮೂಲಕ ಮತದಾರರನ್ನು ತಲುಪುತ್ತಿರುವುದು ಚುನಾವಣಾ ಆಯೋಗದ ಗಮನಕ್ಕೆ ಬಂದಿದ್ದು,ಎಂಸಿಎಂಸಿ ಸಮಿತಿಯ ಅನುಮತಿ ಪಡೆಯದೆ ಕಳುಹಿಸುವ ಈ ಜಾಹೀರಾತುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಸರ್ವಿಸ್ ಪ್ರೊವೆಡರ್ ಗಳ ವಿರುದ್ಧವೂ ಸೆಕ್ಷನ್ 127 ಆರ್ ಪಿ ಆಕ್ಟ್ 1951 ರಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.