Thursday, April 4, 2013

ನೀರು ವಿತರಣೆಯ ವ್ಯವಸ್ಥೆಗೆ ನಿರ್ಧಿಷ್ಟ ಅಧಿಕಾರಿಗಳು


ಮಂಗಳೂರು, ಎಪ್ರಿಲ್.04:-ಎಪ್ರಿಲ್/ಮೇ ತಿಂಗಳಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಕಡಿಮೆಯಾಗುವುದರಿಂದ,ಕೆಲವು ಪ್ರದೇಶಗಳಿಗೆ ನೀರು ಸಮರ್ಪಕವಾಗಿ ಬರುವುದಿಲ್ಲವಾದ್ದರಿಂದ ಅನಾವಶ್ಯಕವಾಗಿ ನೀರಿನ ಬಳಕೆಯನ್ನು ಕಡಿಮೆ ಮಾಡಲು  ಮತ್ತು ನೀರಿನ ವಿತರಣೆಯನ್ನು ಸಮರ್ಪಕವಾಗಿ ವಿತರಿಸಲು ಕೆಲವೊಂದು ಅಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಎಲ್ಲಾ ಅಧಿಕಾರಿಗಳು ದಿನದ 24 ಗಂಟೆಯೂ ದೂರ ವಾಣಿ ಯಲ್ಲಿ ಲಭ್ಯ ವಿದ್ದು,ಸಾರ್ವ ಜನಿಕರು ನೀರಿನ ವ್ಯವಸ್ಥೆಗೆ ಸಂಪರ್ಕಿಸ ಬಹುದಾಗಿದೆ.  ಇವರುಗಳು ದೂರುಗಳಿಗೆ  ಸ್ಪಂದಿಸದಿದ್ದಲ್ಲಿ ಸಹಾಯಕ ಕಾರ್ಯ ಪಾಲಕ ಅಭಿಯಂತರರು ಕೆ.ಎಸ್.ಲಿಂಗೇಗೌಡ ಇವರ ದೂರವಾಣಿ .ಸಂ.8147003251/9449555511 ನ್ನು ಸಂಪರ್ಕಿಸಿ ಇವರಿಗೆ ತಿಳಿಸಬಹುದಾಗಿದೆ.
ಅಧಿಕಾರಿಗಳ ವಾರ್ಡು ಹಾಗೂ ದೂರವಾಣಿ ಸಂಖ್ಯೆಗಳು-ವಾರ್ಡ್ ಸಂ.1 ರಿಂದ 10 ಅಬ್ದುಲ್ ಖಾದರ್ ಮೊಬೈಲ್ ಸಂ.9448216005, -ವಾರ್ಡ್ ಸಂ.11 ರಿಂದ 15 ಮತ್ತು 60 ಅಮೃತ ಕುಮಾರ್ ಮೊಬೈಲ್ ಸಂ.9964391346,-ವಾರ್ಡ್ ಸಂ.16ರಿಂದ25ರಾಜೇಶ್ ಮೊಬೈಲ್ ಸಂ.9845866291,-ವಾರ್ಡ್ ಸಂ.26 ರಿಂದ 30 ನಿತ್ಯಾನಂದ ಮೊಬೈಲ್ ಸಂ.9448869423, ಸಂ.31 -ವಾರ್ಡ್ ರಿಂದ 35 ಕೃಷ್ಣಮೂರ್ತಿ ರೆಡ್ಡಿ ಮೊಬೈಲ್ ಸಂ.9741635737, -ವಾರ್ಡ್ ಸಂ.36 ರಿಂದ 40 ಲಕ್ಷ್ಮಣ ಪೂಜಾರಿ ಮೊಬೈಲ್ ಸಂ.9448696487, -ವಾರ್ಡ್ ಸಂ.41 ರಿಂದ 45 ಶಫೀಕ್ ಅಹಮ್ಮದ್ ಮೊಬೈಲ್ ಸಂ.9141254448,  -ವಾರ್ಡ್ ಸಂ.46ರಿಂದ 59 ಮೊಹಮ್ಮದ್ ಆಶ್ರಫ್ ಮೊಬೈಲ್ ಸಂ.9141690300 ಇವರಿಗೆ ತಿಳಿಸಬಹುದಾಗಿದೆ .ಅಲ್ಲದೆ ಸಾರ್ವಜನಿಕರು ಸಮಸ್ಯೆಗಳನ್ನು  ಇ ಮೇಲ್ neerudooru@gmail.com   ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.