ಮಂಗಳೂರು, ಎಪ್ರಿಲ್. 23: ದಕ್ಷಿಣಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕರಾಗಿ ನೇಮಕವಾಗಿರುವ ವೀಕ್ಷಕರು, ಆಯಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳ ಕಛೇರಿಯಲ್ಲಿ 24-4-2013 ರಿಂದ 3-5-2013 ರವರೆಗೆ ಚುನಾವಣೆಗೆ ಸ್ಪರ್ಧಿಸಿರುವ ಉಮೇದುವಾರರ ವೆಚ್ಚಗಳ ಪರಿಶೀಲನೆ ಕಾರ್ಯ ನಡೆಸಲಿದ್ದಾರೆ.
ವಿನೀಶ್ ಚೌಧರಿ ಅವರು 200- ಬೆಳ್ತಂಗಡಿ ಕ್ಷೇತ್ರದ ಉಮೇದುವಾರರ ವಹಿಗಳನ್ನು ದಿನಾಂಕ 24-04-2013, 28-4-2013 ಹಾಗೂ 02-05-2013 ರಂದು ಮಧ್ಯಾಹ್ನ 2.00 ರಿಂದ 5.00 ಗಂಟೆಯವರೆಗೆ ಪರಿಶೀಲಿಸುವರು.
ಇದೇ ಮೇಲ್ಕಂಡ ದಿನಾಂಕಗಳನ್ನು ಶ್ರೀಯುತ ವಿನೀಶ್ಚೌದರಿ ಅವರು 201 - ಮೂಡಬಿದ್ರೆ ಕ್ಷೇತ್ರದ ಉಮೇದುವಾರರ ವಹಿಗಳನ್ನು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಪರಿಶೀಲಿಸುವರು.
ಮೊಹ್ಮದ್ ಶಂಷದ್ ಆಲಂ ಅವರು 24-04-2013, 28-04-2013 ಹಾಗೂ 02-05-2013 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಮಂಗಳೂರು ಉತ್ತರ 202 ವಿಧಾನಸಭಾಕ್ಷೇತ್ರದ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಿರ್ವಹಿಸಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಹಿಗಳನ್ನು ಪರಿಶೀಲಿಸುವರು. 203 - ಮಂಗಳೂರು ದಕ್ಷಿಣ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳ ವಹಿಗಳನ್ನು ದಿನಾಂಕ 25-4-2013 , 29-4-2013 ಮತ್ತು 3-5-2013 ರಂದು ಬೆಳಿಗ್ಗೆ 10.30 ರಿಂದ 1.00 ರವರೆಗೆ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ತಪಾಸಣೆ ಮಾಡುವರು.
204- ಮಂಗಳೂರು ವಿಧಾನಸಭಾಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ವಹಿಗಳನ್ನು ದಿನಾಂಕ 24-4-2013 , 28-4-2013 ಹಾಗೂ 2-5-2013 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರ ತನಕ ಚುನಾವಣಾ ವೀಕ್ಷಕರಾದ ಆರ್.ಆರ್. ಅಗರವಾಲ್ ಅವರು ಪರಿಶೀಲನೆ ಮಾಡುವರು.
205 - ಬಂಟ್ವಾಳ ವಿಧಾನಸಭಾಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ಬಿಲ್ಲುಗಳನ್ನು ದಿನಾಂಕ 25-4-2013 , 29-4-2013 ಹಾಗೂ 03-5-2013 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ಆರ್.ಆರ್. ಅಗರವಾಲ್ ಅವರು ತಪಾಸಿಸಲಿರುವರು.
206- ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಹಿಗಳನ್ನು ದಿನಾಂಕ 25-4-2013 , 29-4-2013 ಹಾಗೂ 03-5-2013 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00ರ ವರೆಗೆ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ವಿನೀಶ್ ಚೌಧರಿ, ಚುನಾವಣಾ ವೀಕ್ಷಕರು ತಪಾಸಣೆ ಮಾಡುವರು.
ವಿನೀಶ್ ಚೌಧರಿ ಅವರು 207 ಸುಳ್ಯ ವಿಧಾನಸಭಾಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಹಿಗಳನ್ನು ದಿನಾಂಕ 25-4-2013 , 29-4-2013 ಹಾಗೂ 3-5-2013 ರಂದು ಮಧ್ಯಾಹ್ನ 2.00ರಿಂದ 5.00 ರವರೆಗೆತಪಾಸಣೆ ಮಾಡಲಿರುವರು.