ಮಂಗಳೂರು, ಎಪ್ರಿಲ್. 17 :-ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭಾ ಚುನಾವಣೆಗೆ
ವೀಕ್ಷಕರನ್ನಾಗಿ ಚುನಾವಣಾ ಆಯೋಗ ನೇಮಕ ಮಾಡಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ
ತಕರಾರುಗಳಿದ್ದಲ್ಲಿ ದೂರವಾಣಿ ಇಲ್ಲವೇ ಪತ್ರದ ಮೂಲಕ ಇವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ವೀಕ್ಷಕರ ಹೆಸರು ಹಾಗೂ ಅವರ ಸಂಚಾರಿ ದೂರವಾಣಿ ಸಂಖ್ಯೆಗಳು ಹಾಗೂ ವಾಸ್ತವ್ಯದ ವಿಳಾಸ ಮತ್ತು ಭೇಟಿಯ ಸಮಯ ಈ ಕೆಳಗಿನಂತಿವೆ.
200 ಬೆಳ್ತಂಗಡಿ ಕ್ಷೇತ್ರಕ್ಕೆ ವೀಕ್ಷಕರಾಗಿ ಡಾ.ಜಗದೀಶ್ ಡಿ.ಪಾಟೀಲ್, ಐಎಎಸ್., ಇವರ ದೂರವಾಣಿ ಸಂಖ್ಯೆ 9483506408 ಪ್ರವಾಸಿ ಬಂಗ್ಲೆ ಬೆಳ್ತಂಗಡಿಯಲ್ಲಿ ಸಂಜೆ 4.00 ಗಂಟೆಯಿಂದ 5.00 ಗಂಟೆ ವರೆಗೆ/202 ಮಂಗಳೂರು ನಗರ ಉತ್ತರ ಕ್ಷೇತ್ರಕ್ಕೆ ಡಾ.ದಿನೇಶ್ ಕುಮಾರ್ ಗೋಯಲ್,ಐಎಎಸ್., ದೂರವಾಣಿ ಸಂಖ್ಯೆ 9483506402 ಮಂಗಳೂರು ಕದ್ರಿ ಸರ್ಕ್ಯುಟ್ ಹೌಸ್ ನಲ್ಲಿ ಸಂಜೆ 5.00 ರಿಂದ 6.00 ಗಂಟೆ ವರೆಗೆ/203 ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ಶ್ರೀ ಪುಷ್ಯಪತಿ ಸಕ್ಸೇನಾ, ಐಎಎಸ್., ದೂರವಾಣಿ ಸಂಖ್ಯೆ 9483506403 ಮಹಾನಗರಪಾಲಿಕೆ ಕಚೇರಿ ಚುನಾವಣಾ ವೀಕ್ಷಕರ ಕೊಠಡಿಯಲ್ಲಿ ಸಂಜೆ 4.00 ರಿಂದ 6.00 ಗಂಟೆ ವರೆಗೆ /204 ಮಂಗಳೂರು ಕ್ಷೇತ್ರಕ್ಕೆ ಆರ್.ಸಿ.ವರ್ಮಾ, ಐಎಎಸ್., ದೂರವಾಣಿ ಸಂಖ್ಯೆ 9483506384 ಮಂಗಳೂರು ಹ್ಯಾಟ್ಹಿಲ್ ಎಂಸಿಎಫ್ ಗೆಸ್ಟ್ ಹೌಸ್ನಲ್ಲಿ ಸಂಜೆ 5.00 ರಿಂದ 6.00 ಗಂಟೆವರೆಗೆ /205 ಬಂಟ್ವಾಳ ಕ್ಷೇತ್ರಕ್ಕೆ ಶ್ರೀ ಪರಶುರಾಮ ಮಿಶ್ರಾ, ಐಎಎಸ್., ದೂರವಾಣಿ ಸಂಖ್ಯೆ 9483506405 ಬಂಟ್ವಾಳ ಪ್ರವಾಸಿ ಬಂಗ್ಲೆ (08255-232214)ಯಲ್ಲಿ ಸಂಜೆ 4.00 ರಿಂದ 5.00 ರವರೆಗೆ ಮತ್ತು 207 ಸುಳ್ಯ ಕ್ಷೇತ್ರಕ್ಕೆ ಅನಿಲ್ ಕುಮಾರ್ ಸಿಂಗ್, ಐಎಎಸ್., ದೂರವಾಣಿ ಸಂಖ್ಯೆ 9483506407 ಸುಳ್ಯ ಮೇದಿನಡ್ಕ ರಬ್ಬರ್ ಗೆಸ್ಟ್ ಹೌಸ್ ನಲ್ಲಿ (08257-230551) ಸಂಜೆ 4.00 ರಿಂದ 6.00 ಗಂಟೆ ವರೆಗೆ ಹಾಗೂ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಚುನಾವಣಾ ಕ್ಷೇತ್ರಗಳಿಗೆ ಪೋಲೀಸ್ ವೀಕ್ಷಕರಾಗಿ ರವಿಕಾಂತ್ ಮಿತ್ತಲ್,ಐಪಿಎಸ್ ದೂರವಾಣಿ ಸಂಖ್ಯೆ 9483506383 ಮಂಗಳೂರು ಕದ್ರಿ ಸರ್ಕ್ಯೂಟ್ ಹೌಸ್ನಲ್ಲಿ ಸಂಜೆ 5.00 ಗಂಟೆಯಿಂದ 6.00 ಗಂಟೆ ವರೆಗೆ ಸಾರ್ವಜನಿಕರ ಭೇಟಿಗಾಗಿ ವಾಸ್ತವ್ಯವಿರುತ್ತಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು,ರಾಜಕೀಯ ಪಕ್ಷದ ಪ್ರತಿನಿಧಿಯವರು ಮತ್ತು ಸಾರ್ವಜನಿಕರು ಚುನಾವಣಾ ವೀಕ್ಷಕರನ್ನು ನಿಗಧಿಪಡಿಸಿದ ಅವಧಿಯಲ್ಲಿ ವೈಯಕ್ತಿಕವಾಗಿ ಅಥವಾ ಮೇಲೆ ತಿಳಿಸಿದ ದೂರವಾಣಿ ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆಯೆಂದು ಜಿಲ್ಲಾ ಚುನಾವಣಾಧಿಕಾರಿಗಳು/ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.