Saturday, April 6, 2013

ಸ್ಮಾರ್ಟ್ ಫೋನ್ ಮೂಲಕ ಹದ್ದಿನಕಣ್ಣು

ಮಂಗಳೂರು,ಏಪ್ರಿಲ್.06: ದಕ್ಷಿಣಕನ್ನಡಜಿಲ್ಲೆಯಲ್ಲಿ ಸದಾಚಾರ ಸಂಹಿತೆಯನ್ನೊಳಗೊಂಡಂತೆ ಸಮಗ್ರ ಚುನಾವಣಾ ಪ್ರಕ್ರಿಯೆಯ ಮೇಲೆ ಹದ್ದಿನ ಕಣ್ಣಿಡಲು ಸ್ಮಾರ್ಟ್ ಫೋನ್ ತಂತ್ರಜ್ಞಾನ ಬಳಕೆಯನ್ನು ಜಿಲ್ಲಾಡಳಿತ ಅಳವಡಿಸಿಕೊಂಡಿದ್ದು ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಎಲ್ಲ ಸೆಕ್ಟರ್ ಮ್ಯಾಜಿಸ್ಟ್ರೇಟ್ ಮತ್ತು ಸೆಕ್ಟರ್ ಅಧಿಕಾರಿಗಳಿಗೆ ಸ್ಮಾಟ್ರ್  ಫೋನ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹರ್ಷ ಗುಪ್ತ ಹೇಳಿದರು.

ಇಂದು ಸೆಕ್ಟರ್ ಮ್ಯಾಜಿ ಸ್ಟ್ರೇಟ್  ಗಳಿಗೆ 24 ಸ್ಮಾರ್ಟ್  ಫೋನ್ ಗಳನ್ನು ನೀಡ ಲಾಗಿದ್ದು, ಈ ಫೋನ್ ಮೂಲಕ ಸದಾ ಚಾರ ಸಂಹಿತೆ ಉಲ್ಲಂ ಘನೆ, ಫೋಟೋ, ವಿಡಿಯೋ, ಸಾಕ್ಷ್ಯ ಸಂಗ್ರಹ, ಮತ ದಾನದ ಮುನ್ನಾ ದಿನದ ಸಿದ್ಧತೆ ಹಾಗೂ ಮತ ದಾನ ದಂದು ಜಿಲ್ಲೆಯ ಎಲ್ಲ ಪೋಲಿಂಗ್ ಬೂತ್ ನ ಚಟು ವಟಿಕೆ ಯನ್ನು ಕೇಂದ್ರ ಸ್ಥಾನ ದಲ್ಲಿ ಕುಳಿತೇ ನೋಡ ಬಹುದು. ತಂತ್ರ ಜ್ಞಾನ ವನ್ನು ಅತ್ಯು ತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದಿರುವ ಜಿಲ್ಲಾಧಿಕಾರಿಗಳು, ಜಿಪಿಎಸ್ ತಂತ್ರಜ್ಞಾನದಿಂದ ಯಾವ ಅಧಿಕಾರಿಗಳು, ಯಾವ ಸ್ಥಳದಿಂದ ವರದಿ ಮಾಡುತ್ತಾರೆಂಬುದು ಈ ಸ್ಮಾಟ್ರ್  ಫೋನ್ಮೂಲಕ ತಿಳಿಯಲು ಸಾಧ್ಯ.
ಚುನಾ ವಣಾ ಪ್ರಕ್ರಿಯೆ ನಿಖರ ವರದಿ ಅಧಿಕಾ ರಿಗ ಳಿಂದ ಈ ಮೂಲಕ ಸಾಧ್ಯ ವಾಗ ಲಿದೆ.ಎಲ್ಲ ಮಾಹಿತಿ ಗಳನ್ನು ದೂರ ದುರ್ಗಮ ಪ್ರದೇಶ ಗಳಿಂದ ಕಳುಹಿ ಸಲೂ ಸಾಧ್ಯ ವಿದೆ.ಎಲ್ಲ ಮಾಹಿತಿ ಗಳು ಕಂ ಟ್ರೋಲ್  ರೂಮ್  ಗೆ  ನಿಗ ದಿತ ಸಮಯ ದೊಳಗೆ ತಲು ಪಲಿದೆ. ಮಾದ ರಿಯನ್ನು ಕೆಳಗೆ ಕೊಡಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಲಾಗ್ ಆನಗ ಮಾಡಿ.. http://youtu.be/_tk1OrhWcME          http://youtu.be/xBy2uaVz46A