ಮಂಗಳೂರು, ಮಾರ್ಚ್.25 : ಚುನಾವಣಾ ಖರ್ಚು ವೆಚ್ಚದ ಬಗ್ಗೆ ಸಮಗ್ರ ಹಾಗೂ ಸರಿಯಾದ ಮಾಹಿತಿ
ನೀಡಿ ಎಂದು ದ.ಕ. ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ರಾಜಕೀಯ ಪಕ್ಷ
ಪ್ರತಿನಿಧಿಗಳ ಸಭೆಯಲ್ಲಿ ಹೇಳಿದರು.
ಸುಳ್ಳು ಮಾಹಿತಿ ನೀಡಿ ದರೆ ಶ್ಯಾಡೋ ಅ ಕೌಂಟ್ ಸಮಿತಿ ಕಾರ್ಯೋ ನ್ಮುಖ ವಾಗಿದ್ದು, ಈ ಬಗ್ಗೆ ನಿಮಗೆ ಮುಂಚಿತ ಮಾಹಿತಿ ನೀಡ ಲಾಗು ತ್ತಿದೆ. ಸಭೆ ಸಮಾ ರಂಭ ಗಳು ಹಾಗೂ ವಾಹನ ವೆಚ್ಚ, ಸಾರಿಗೆ ವೆಚ್ಚ ಸೇರಿ ದಂತೆ ಎಲ್ಲ ಮಾಹಿತಿ ಯನ್ನು ಸರಿ ಯಾಗಿ ನೀಡಿ. 16 ಲಕ್ಷ ರೂಪಾಯಿ ಓರ್ವ ಅಭ್ಯರ್ಥಿಗೆ ವೆಚ್ಚ ಮಾಡಲು ಅವಕಾಶವಿದ್ದು, ಕಾನೂನು ಉಲ್ಲಂಘನೆ ಬಗ್ಗೆ ವಿವಿಧ ಸಮಿತಿಗಳು ಕಣ್ಗಾವಲಿರಿಸಿದ್ದು ಎಚ್ಚರಿಕೆಯಿಂದ ವರ್ತಿಸಿ. ಹಾಗೂ ಸ್ವಚ್ಚ ಚುನಾವಣೆಗೆ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಪ್ರಾಮಾಣಿಕತೆ ಮತ್ತು ನೇರ ನಡೆನುಡಿಗೆ ಮಾದರಿಯಾಗಿದ್ದು, ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿ. ಶಿಸ್ತಾಗಿ ವರ್ತಿಸುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು. ಅತ್ಯಂತ ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು. ಸಮಯ ಸಮಯಕ್ಕೆ ಎಲ್ಲ ಮಾಹಿತಿಗಳನ್ನು ನೇರವಾಗಿ ಹಾಗೂ ಬಹುಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಉಪಸ್ಥಿತರಿದ್ದರು.