ಮಂಗಳೂರು,ಮಾರ್ಚ್. 20:-ಅರ್ಹ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಹೇಳಿದ್ದಾರೆ.
ಎಲ್ಲ ಮತ ದಾರರ ಹಿತ ವನ್ನು ಗಮನ ದಲ್ಲಿ ರಿಸಿ ಎಲ್ಲ ಬಿ ಎಲ್ ಒ ಅವ ರಿಂದ ಹಿಡಿದು ಆನ್ ಲೈನ್ ಮೂಲಕ ಹೆಸರು ಸೇರಿ ಸಲು ಅವಕಾಶ ನೀಡ ಲಾಗಿದ್ದು ಅವ ಕಾಶದ ಸದು ಪಯೋಗ ಪಡೆದು ಕೊಳ್ಳಿ ಎಂದು ಅವರು ಮತ ದಾರ ರಲ್ಲಿ ವಿನಂತಿ ಸಿದ್ದಾರೆ.
ಆನ್ ಲೈನ್ ಹೆಸರು ಪರಿಶೀಲಿಸಲು ವೋಟರ್ ಫೆಸಿಲಿಟಿ ಸೆಂಟರ್, ಮಹಾನಗರಪಾಲಿಕೆ, ಪುರಸಭೆ, ಕಂದಾಯ ಕಚೇರಿಗಳು ಮತ್ತು ಗ್ರಾಮಪಂಚಾಯತ್ ಕಚೇರಿ ಲಭ್ಯವಿದ್ದು, ಮತದಾರರ ಪಟ್ಟಿಯಲಿ ಹೆಸರು ಬಿಟ್ಟು ಹೋಗಿದ್ದರೆ ಫಾರ್ಮ್ 6 ಪಡೆದು ನಿಗದಿತ ದಾಖಲೆಗಳೊಂದಿಗೆ ಮತ ದಾರರ ಪಟ್ಟಿ ಯಲ್ಲಿ ಹೆಸರು ಸೇರ್ಪಡೆ ಯಾಗಿ ರುವು ದನ್ನು ಆನ್ ಲೈನ್ ಅಥವಾ ತಹ ಸೀಲ್ದಾರ್ ಕಚೇರಿ ಯಲ್ಲಿ ಪರಿ ಶೀಲಿಸಿ ಖಚಿತ ಪಡಿಸಿ ಕೊಳ್ಳಿ ಎಂದ ಅವರು, ಮತ ದಾನದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂಬಂದ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಹೆಸರು ಸೇರ್ಪಡೆಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಅವರು ಉಪಸ್ಥಿತರಿದ್ದರು.