

ಮಂಗಳೂರು-ಕೊಲ್ಲೂರು-ಉಡುಪಿ-ಮಲ್ಪೆ ಬೀಚ್(ಒಂದುದಿನ)ಸಮಯ ಬೆಲಿಗ್ಗೆ 7.30 ರಿಂದ ಸಂಜೆ 7.00 ಗಂಟೆಯವರೆಗೆ ಒಬ್ಬರಿಗೆ ರೂ.400/-
ಮಂಗಳೂರು-ವೇಣೂರು-ಮೂಡಬಿದ್ರೆ-ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ-ಕಾರ್ಕಳ(ಒಂದು ದಿನ) ಸಮಯ ಬೆಳಿಗ್ಗೆ 7.30ರಿಂದ ಸಂಜೆ 5.0 ಗಂಟೆಯವರೆಗೆ ಒಬ್ಬರಿಗೆ ರೂ.400/-
ಮಂಗಳೂರು-ಧರ್ಮಸ್ಥಳ-ಸೌತಡ್ಕ-ಕುಕ್ಕೆ ಸುಬ್ರಹ್ಮಣ್ಯ (ಒಂದುದಿನ)ಬೆಳಿಗ್ಗೆ 7.30 ರಿಂದ ಸಂಜೆ 6.30 ವರೆಗೆ ಒಬ್ಬರಿಗೆ ರೂ.400/-
ಮಂಗಳೂರು ನಗರ ಪ್ರದಕ್ಷಿಣೆ ಅರ್ಧದಿನ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30ರ ವರೆಗೆ ಒಬ್ಬರಿಗೆ ರೂ.100/-
ಮಂಗಳೂರು ನಗರ ಪ್ರದಕ್ಷಿಣೆ ಅರ್ಧ ದಿನ- ಮಧ್ಯಾಹ್ನ 2 ರಿಂದ ಸಂಜೆ 7 ರ ವರೆಗೆ ಒಬ್ಬರಿಗೆ ರೂ.200/-
ಹೆಚ್ಚಿನ ಮಾಹಿತಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕಚೇರಿ, ನಗರಪಾಲಿಕೆ ವಾಣಿಜ್ಯ ಸಂಕೀರ್ಣ,ಲಾಲ್ ಭಾಗ್ ಮಂಗಳೂರು-3 ಇವರನ್ನು ದೂರವಾಣಿ ಸಂಖ್ಯೆ 0824-2453826/2453926 ಮೊಬೈಲ್ 09845776175/08970650116/09901328675 ನ್ನು ಸಂಪರ್ಕಿಸಬಹುದಾಗಿದೆ.