ಮಂಗಳೂರು,
ಫೆಬ್ರವರಿ. 28:-ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ 2013
-ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಂತಿಮವಾಗಿ ಕಣದಲ್ಲಿ 677 ಅಭ್ಯರ್ಥಿಗಳು ವಿವಿಧ ರಾಜಕೀಯ
ಪಕ್ಷಗಳಿಂದ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆಯಲ್ಲಿದ್ದಾರೆ.
ಮಂಗಳೂರು ಮಹಾನಗರಪಾಲಿಕೆಯ 60 ವಾರ್ಡುಗಳಿಗೆ ಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ನಿಂದ 60, ಬಿಜೆಪಿ 60, ಜೆಡಿಎಸ್ 48, ಸಿಪಿಐ 1 ,ಸಿಪಿಐ(ಎಂ) 14 ಸ್ವತಂತ್ರರು 18 ಜೆಡಿಯು 2,ಬಿಎಸ್ಆರ್ 14,ಎಸ್ಡಿಪಿಐ 8,ಕೆಜೆಪಿ 11,ಡಬ್ಲ್ಯುಪಿಐ 6 ಮತ್ತು ಐಯುಎಂಲಿ. 1 ಸೇರಿ ಒಟ್ಟು 243 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೂಡಬಿದ್ರೆ ಪುರಸಭೆಯ 23 ವಾರ್ಡ್ ಗಳ ಚುನಾವಣೆಗೆ ಕಾಂಗ್ರೆಸ್ 22, ಬಿಜೆಪಿ 22 ಜನತಾದಳ(ಎಸ್)23,ಸಿಪಿಐ(ಎಂ)3,ಸ್ವತಂತ್ರರು 7 ಸೇರಿದಂತೆ ಒಟ್ಟು 77 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
27 ವಾರ್ಡ್ ಗಳನ್ನು ಹೊಂದಿರುವ ಉಳ್ಳಾಲ ಪುರಸಭೆ ಚುನಾವಣೆಗೆ ಕಾಂಗ್ರೆಸ್ 27, ಬಿಜೆಪಿ 18,ಜನತಾದಳ (ಎಸ್) 19,ಸಿಪಿಐ(ಎಂ) 7 ಸ್ವತಂತ್ರರು 9,ಎಸ್ಡಿಪಿಐ9,ಕೆಜೆಪಿ 4 ಸೇರಿದಂತೆ ಒಟ್ಟು 93 ಉಮೇದುವಾರರು ಅಂತಿಮ ಕಣದಲ್ಲಿದ್ದಾರೆ.
ಬಂಟ್ವಾಳ ಪುರಸಭೆಯ 23 ವಾರ್ಡ್ ಗಳ ಚುನಾವಣೆಗೆ ಕಾಂಗ್ರೆಸ್ 22, ಬಿಜೆಪಿ 23,ಜನತಾದಳ (ಎಸ್)10,ಸಿಪಿಐ1,ಸಿಪಿಐ(ಎಂ)1 .ಎಸ್ಡಿಪಿಐ 13,ಕೆಜೆಪಿ4 ಅಭ್ಯರ್ಥಿಗಳು ಸೇರಿ ಒಟ್ಟು 83 ಅಭ್ಯರ್ಥಿಗಳು ಸ್ಪರ್ಧೇಯಲ್ಲಿದ್ದಾರೆ.
ಪುತ್ತೂರು ಪುರಸಭೆಯಲ್ಲಿ ಒಟ್ಟು 27 ವಾರ್ಡ್ ಗಳಿದ್ದು ಇಲ್ಲಿ ಕಾಂಗ್ರೆಸ್ 27,ಬಿಜೆಪಿ 27,ಜನತಾದಳ (ಎಸ್)18,ಸಿಪಿಐ(ಎಂ) 1ಸ್ವತಂತ್ರರು 5,ಎಸ್ಡಿಪಿಐ 10 ಸೇರಿ 88 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಕನಿಷ್ಠ 11 ವಾರ್ಡ್ ಗಳನ್ನು ಹೊಂದಿದ್ದು ಇಲ್ಲಿ ಕಾಂಗ್ರೆಸ್ ,ಬಿಜೆಪಿ ಪಕ್ಷಗಳು ಎಲ್ಲಾ 11 ಸ್ಥಾನಗಳಿಗೂ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದ್ದಾರೆ.ಜನತಾದಳ (ಎಸ್)3,ಸಿಪಿಐ(ಎಂ)6,ಸ್ವತಂತ್ರರು 1,ಎಸ್ ಡಿಪಿಐ6 ಸೇರಿದಂತೆ ಒಟ್ಟು 38 ಅಭ್ಯರ್ಥೀಗಳು ಕಣದಲ್ಲಿದ್ದಾರೆ.
ಸುಳ್ಯ ಪಟ್ಟಣ ಪಂಚಾಯತ್ 18 ವಾರ್ಡುಗಳ ಚುನಾವಣೆಗೆ ಕಾಂಗ್ರಸ್ 17,ಬಿಜೆಪಿ 18 ಜನತಾದಳ(ಎಸ್)9 ಸಿಪಿಐ(ಎಂ)1,ಸ್ವತಂತ್ರರು6 ಕೆಜೆಪಿ 4 ಅಭ್ಯರ್ಥಿಗಳು ಸೇರಿದಂತೆ ಒಟ್ಟು 55 ಉಮೇದುವಾರರು ಕಣದಲ್ಲಿದ್ದಾರೆ.