ಮಂಗಳೂರು,
ಫೆಬ್ರವರಿ. 28:-ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ
2013 ರಂತೆ ಮಂಗಳೂರು ತಾಲೂಕಿನ ಉಳ್ಳಾಲ ಮತ್ತು ಮೂಡಬಿದ್ರೆ ಪುರಸಭೆ ಚುನಾವಣಾ
ವ್ಯಾಪ್ತಿಯಲ್ಲಿನೀತಿ ಸಂಹಿತೆಯು ದಿನಾಂಕ 15-2-13 ರಿಂದ ಜಾರಿಯಲ್ಲಿದೆ.ಈ ಚುನಬಾವಣಾ
ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಈ ಕೆಳ ಕಾಣಿಸಿದ
ಅಧಿಕಾರಿಯವರಿಗೆ ದೂರವಾಣಿ ಅಥವಾ ಲಿಖಿತವಾಗಿ ದೂರುಗಳನ್ನು ಸಲ್ಲಿಸಬಹುದಾಗಿದೆಯೆಂದು
ಮಂಗಳೂರು ತಹಶೀಲ್ದಾರರು ತಿಳಿಸಿರುತ್ತಾರೆ.
ಮಂಗಳೂರು ತಹಶೀಲ್ದಾರರು 9916821123/2220596:ಉಳ್ಳಾಲ ಪುರಸಭೆ ವಾರ್ಡ್ 1 ರಿಂದ 9 ಚುನಾವಣಾಧಿಕಾರಿ 9845216427 ಸಹಾಯಕ ಚುನಾವಣಾಧಿಕಾರಿ 9448101952,ವಾರ್ಡ್ ನಂಬ್ರ 10 ರಿಂದ 18 ಚುನಾವಣಾಧಿಕಾರಿ 9448482832/2423674/ಸಹಾಯಕ ಚುನಾವಣಾಧಿಕಾರಿ 9448153015 ವಾರ್ಡ್ ಸಂಖ್ಯೆ 19 ರಿಂದ 27 ಚುನಾವಣಾಧಿಕಾರಿ 9845032914,ಸಹಾಯಕ ಚುನಾವಣಾಧಿಕಾರಿ9448726160:ಮೂಡಬಿದ್ರೆ ಪುರಸಭೆ ವಾರ್ಡ್ ಸಂಖ್ಯೆ 1 ರಿಂದ 11 ಚುನಾವಣಾಧಿಕಾರಿ 9448951982 ಸಹಾಯಕ ಚುನಾವಣಾಧಿಕಾರಿ 9449066813 ವಾರ್ಡ್ ಸಂ. 12 ರಿಂದ 23 ಚುನಾವಣಾಧಿಕಾರಿ 9686918992/ಸಹಾಯಕ ಚುನಾವಣಾಧಿಕಾರಿ 9845234119 ಇವರಿಗೆ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ದೂರು ಸಲ್ಲಿಸಬಹುದಾಗಿದೆ.