ಮಂಗಳೂರು, ಡಿಸೆಂಬರ್. 15 :- ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಅಟೋ ರಿಕ್ಷಾಗಳ ದರಗಳನ್ನು ಪರಿಷ್ಕರಣೆ ಮಾಡಿ ದಿನಾಂಕ 15-12-12 ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.
ಪ್ರತೀ ಕಿಲೋ ಮೀಟರ್ ದರ (ಮೂರು ಪ್ರಯಾಣಿಕರಿಗೆ) ರೂ.13-00/ಕನಿಷ್ಠ ದರ ಮೊದಲ 1.5 ಕಿಮೀ ರೂ.20/-ಕಾಯುವ ದರಗಳು ಮೊದಲ 15 ನಿಮಿಷ ಉಚಿತ,ನಂತರದ 45 ನಿಮಿಷದವರೆಗೆ ಪ್ರಯಾಣ ದರದ ಶೇಕಡಾ 25,ಲಗೇಜು ದರ ಮೊದಲ 20 ಕಿ.ಗ್ರಾಂ ಉಚಿತ,ನಂತರ ಪ್ರತೀ 20 ಕಿ.ಗ್ರಾಂ ಅಥವಾ ಭಾಗಕ್ಕೆ ರೂ.2.00,ರಾತ್ರಿ ವೇಳೆ ದರ 10.00 ಗಂಟೆ ನಂತರ ಬೆಳಿಗ್ಗೆ 5.00 ಗಂಟೆಯೊಳಗೆ ಸಾಮಾನ್ಯ ದರದ ಒಂದೂವರೆ ಪಟ್ಟು ಎಂದು ನಿಗಧಿಪಡಿಸಿರುತ್ತಾರೆ. ಪರಷ್ಕೃತ ದರಗಳ ಮೀಟರಿನಲ್ಲಿ ಪ್ರದರ್ಶನವಾಗುವಂತೆ ಮೀಟರ್ ಗಳನ್ನು 30 ದಿನಗಳೊಳಗೆ ಪುನ: ಸತ್ಯಾಪನೆ ಮಾಡಿ ಮುದ್ರೆ ಹಾಕಿಕೊಳ್ಳತಕ್ಕದೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.