Friday, January 1, 2010

ಶುಭವಾಗಲಿ2010


ಪೂರ್ವದಲ್ಲಿ ಉದಯಿಸುವ ರವಿಯ ಹಾಗೆ,2010 ರ ಹೊಸ ವರ್ಷ ನಾಡು ಮತ್ತು ನಮ್ಮೆಲ್ಲರಿಗೂ ಹರ್ಷದಾಯಕವಾಗಿರಲಿ. ಸಂತಸ, ಸುಖ, ನೆಮ್ಮದಿ ತರಲಿ, ಶಾಂತಿ ಮತ್ತು ಆರೋಗ್ಯದಾಯಕ ಜೀವನ ಎಲ್ಲರ ಮುಂದಿರಲಿ .ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು..