ಮಂಗಳೂರು,
ಅಕ್ಟೋಬರ್. 30 : ನವೆಂಬರ್ 26 ಮತ್ತು 27ರಂದು ಮಂಗಳೂರು ನಗರ
ವ್ಯಾಪ್ತಿಯಲ್ಲಿ ಹಾಗೂ 28 ಮತ್ತು 29ರಂದರು ತಾಲೂಕುಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ
ಆಯೋಜಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಇವರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯಾದ್ಯಂತ ಮಕ್ಕಳ ಚಲನಚಿತ್ರೋತ್ಸವ ಆಚರಿಸಲು ನಿರ್ಧರಿಸಲಾಯಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ಮಕ್ಕಳ ಚಲನಚಿತ್ರ ಸೊಸೈಟಿ (ಸಿಎಫ್ಎಸ್ಐ) ಚೆನ್ನೈ ಇವರ ಸಹಕಾರದೊಂದಿಗೆ ಉತ್ಸವ ನಡೆಯಲಿದೆ.
ನಗರದಲ್ಲಿ ಜ್ಯೋತಿ, ಸೆಂಟ್ರಲ್, ಸುಚಿತ್ರಾ ಮತ್ತು ಪ್ಲಾಟಿನಂ ಚಿತ್ರಮಂದಿರಗಳಲ್ಲಿ ಮಕ್ಕಳ ಚಲನಚಿತ್ರೋತ್ಸವ ನಡೆಯಲಿದೆ. ಸುಚಿತ್ರ ಮತ್ತು ನ್ಯೂಚಿತ್ರಾ ಮಂದಿರಗಳ ಮಾಲೀಕರು ಮತ್ತು ವಿದ್ಯಾಂಗ ಉಪನಿರ್ದೇಶಕರು, ಬಿಇಒಗಳು ಉಪಸ್ಥಿತರಿದ್ದರು.